BIG NEWS: ಬೇಹುಗಾರಿಕೆ ಶಂಕೆ: ದೆಹಲಿಯಲ್ಲಿ ನೇಪಾಳಿ ಸನ್ಯಾಸಿಯಂತೆ ವಾಸಿಸುತ್ತಿದ್ದ ಚೀನಾ ಮಹಿಳೆ ಅರೆಸ್ಟ್

ನವದೆಹಲಿ: ಉತ್ತರ ದೆಹಲಿಯ ಟಿಬೆಟಿಯನ್ ನಿರಾಶ್ರಿತರ ವಸಾಹತು ಪ್ರದೇಶದಿಂದ ಬೇಹುಗಾರಿಕೆ ನಡೆಸುತ್ತಿದ್ದ ಶಂಕಿತ ಚೀನಾ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಇಂದು ತಿಳಿಸಿದ್ದಾರೆ. ಆಕೆಯ ಗುರುತಿನ ಪತ್ರಗಳು ನೇಪಾಳದ ರಾಜಧಾನಿ ಕಠ್ಮಂಡುವಿನ ವಿಳಾಸದಲ್ಲಿಆಕೆಯ ಹೆಸರನ್ನು ಡೋಲ್ಮಾ ಲಾಮಾ ಎಂದು ತೋರಿಸಿದೆ. ಆದ್ರೆ, ಆಕೆಯ ನಿಜವಾದ ಹೆಸರನ್ನು ಕೈ ರೂವೊ ಎಂದು ಪೊಲೀಸರು ತಿಳಿಸಿದ್ದಾರೆ ದೆಹಲಿ ವಿಶ್ವವಿದ್ಯಾನಿಲಯದ ಉತ್ತರ ಕ್ಯಾಂಪಸ್ ಬಳಿ ಪ್ರವಾಸಿಗರಲ್ಲಿ ಜನಪ್ರಿಯವಾಗಿರುವ ಟಿಬೆಟಿಯನ್ ನಿರಾಶ್ರಿತರ ಕಾಲೋನಿ ಮಜ್ನು ಕಾ ತಿಲ್ಲಾದಲ್ಲಿ ಆಕೆ ಬೌದ್ಧ ಸನ್ಯಾಸಿಯ ವೇಷದಲ್ಲಿ … Continue reading BIG NEWS: ಬೇಹುಗಾರಿಕೆ ಶಂಕೆ: ದೆಹಲಿಯಲ್ಲಿ ನೇಪಾಳಿ ಸನ್ಯಾಸಿಯಂತೆ ವಾಸಿಸುತ್ತಿದ್ದ ಚೀನಾ ಮಹಿಳೆ ಅರೆಸ್ಟ್