WATCH: ತೈವಾನ್‌ ಸಮೀಪದ ಫುಜಿಯಾನ್ ಪ್ರಾಂತ್ಯದಲ್ಲಿ ಮಿಲಿಟರಿ​ ಕಾರ್ಯಾಚರಣೆ ಹೆಚ್ಚಿಸಿದ ಚೀನಾ : ಪಿಂಗ್ಟನ್ ದ್ವೀಪದ ಸುತ್ತ ಹೆಲಿಕಾಪ್ಟರ್‌ಗಳ ಹಾರಾಟ

ಚೀನಾ : ಚೀನಾದ ಮಿಲಿಟರಿ ಹೆಲಿಕಾಪ್ಟರ್‌ಗಳು ತೈವಾನ್‌ಗೆ ಸಮೀಪವಿರುವ ಫುಜಿಯಾನ್ ಪ್ರಾಂತ್ಯದ ಪಿಂಗ್ಟನ್ ದ್ವೀಪದ ಹಿಂದೆ ಹಾರಾಟ ನಡೆಸುತ್ತಿವೆ. ಯುಎಸ್ ಅಧಿಕಾರಿ ನ್ಯಾನ್ಸಿ ಪೆಲೋಸಿ ಅವರ ತೈವಾನ್ ಭೇಟಿಯಿಂದ ಚೀನಾ ಕೋಪಗೊಂಡಿದ್ದು, ತೈವಾನ್​ ತನಗೆ ಸೇರಿದ್ದು ಎಂದೇಳಿದೆ. ಈ ಹಿನ್ನೆಲೆಯಲ್ಲಿ ಬೀಜಿಂಗ್, ತೈವಾನ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಿಲಿಟರಿ ಕಾರ್ಯಾಚರಣೆಯನ್ನು ಹೆಚ್ಚಿಸಿದೆ. ತೈವಾನ್‌ನ ಉತ್ತರ ಮತ್ತು ದಕ್ಷಿಣಕ್ಕೆ ಎರಡು ವಿಮಾನವಾಹಕ ನೌಕೆಗಳನ್ನು ನಿಯೋಜಿಸಿದೆ. VIDEO: Chinese military helicopters fly past Pingtan island, one of mainland … Continue reading WATCH: ತೈವಾನ್‌ ಸಮೀಪದ ಫುಜಿಯಾನ್ ಪ್ರಾಂತ್ಯದಲ್ಲಿ ಮಿಲಿಟರಿ​ ಕಾರ್ಯಾಚರಣೆ ಹೆಚ್ಚಿಸಿದ ಚೀನಾ : ಪಿಂಗ್ಟನ್ ದ್ವೀಪದ ಸುತ್ತ ಹೆಲಿಕಾಪ್ಟರ್‌ಗಳ ಹಾರಾಟ