SHOCKING NEWS: ಮಗನಿಗೆ ರಾತ್ರಿಯಿಡೀ ʻಟಿವಿ ನೋಡುವ ಶಿಕ್ಷೆʼ ಕೊಟ್ಟ ಪೋಷಕರು: ಯಾಕ್ ಹೀಗ್ ಮಾಡಿದ್ರು ಗೊತ್ತಾ?
ಚೀನಾ: ಪೋಷಕ ದಂಪತಿಗಳು ತಮ್ಮ ಮಗನಿಗೆ ರಾತ್ರಿಯಿಡೀ ಟಿವಿ ನೋಡುವ ಶಿಕ್ಷೆ ಕೊಟ್ಟಿರುವ ಘಟನೆ ಚೀನಾದಲ್ಲಿ ನಡೆದಿದೆ. ಪೋಷಕರು ತಮ್ಮ ಮಕ್ಕಳಿಗೆ ಶಿಸ್ತು ಮತ್ತು ಪ್ರಮುಖ ಜೀವನ ಮೌಲ್ಯಗಳನ್ನು ವಿವಿಧ ರೀತಿಯಲ್ಲಿ ಕಲಿಸುತ್ತಾರೆ. ಆದ್ರೆ, ಇಲ್ಲೊಂದು ಚೀನಾದ ದಂಪತಿಗಳು ತಮ್ಮ ಮಗುವಿಗೆ ಪಾಠ ಕಲಿಸಲು ಅತಿರೇಕಕ್ಕೆ ಹೋದರು. ಹೆಚ್ಚು ಕಾಲ ಟಿವಿ ನೋಡಿದ್ದಕ್ಕಾಗಿ ತಮ್ಮ ಎಂಟು ವರ್ಷದ ಮಗನಿಗೆ ರಾತ್ರಿಯಿಡೀ ಟಿವಿ ನೋಡುವಂತೆ ಬಲವಂತದ ಶಿಕ್ಷೆ ನೀಡಿದ್ದಾರೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ. … Continue reading SHOCKING NEWS: ಮಗನಿಗೆ ರಾತ್ರಿಯಿಡೀ ʻಟಿವಿ ನೋಡುವ ಶಿಕ್ಷೆʼ ಕೊಟ್ಟ ಪೋಷಕರು: ಯಾಕ್ ಹೀಗ್ ಮಾಡಿದ್ರು ಗೊತ್ತಾ?
Copy and paste this URL into your WordPress site to embed
Copy and paste this code into your site to embed