ಚೀನಾದ ಹೊಸ ನಡೆ ; ಭಾರತದ ಗಡಿಯಲ್ಲಿ ಕ್ಷಿಪಣಿ ಅಡಗಿಸುವ ‘ಬಂಕರ್’ ನಿರ್ಮಾಣ

ನವದೆಹಲಿ : 2020ರ ಭಾರತ-ಚೀನಾ ಘರ್ಷಣೆಯ ಸ್ಥಳದಿಂದ ಕೇವಲ 110 ಕಿ.ಮೀ ದೂರದಲ್ಲಿರುವ ಟಿಬೆಟ್‌’ನ ಪ್ಯಾಂಗೊಂಗ್ ಸರೋವರದ ಪೂರ್ವ ತೀರದಲ್ಲಿ ನಿರ್ಮಾಣ ಕಾರ್ಯಗಳು ತ್ವರಿತಗತಿಯಲ್ಲಿ ನಡೆಯುತ್ತಿವೆ. ಭಾರತದ ಗಡಿಯ ಬಳಿ ಚೀನಾ ಹೊಸ ವಾಯು ರಕ್ಷಣಾ ಸಂಕೀರ್ಣವನ್ನು ನಿರ್ಮಿಸಿದೆ ಎಂದು ಉಪಗ್ರಹ ಚಿತ್ರಗಳು ಬಹಿರಂಗಪಡಿಸಿವೆ. ಇದರಲ್ಲಿ ಗುಪ್ತ ಮತ್ತು ಸುರಕ್ಷಿತ ಕ್ಷಿಪಣಿ ಉಡಾವಣಾ ತಾಣಗಳು ಸೇರಿವೆ. ಭಾರತದ ವಿರುದ್ಧ ಚೀನಾದ ವಾಯು ರಕ್ಷಣೆಯನ್ನು ಬಲಪಡಿಸಲು ಇದು ಹೊಸ ಪ್ರಯತ್ನ ಎಂದು ತಜ್ಞರು ಹೇಳುತ್ತಾರೆ. ಯುಎಸ್ ಕಂಪನಿ ಆಲ್‌ಸೋರ್ಸ್ … Continue reading ಚೀನಾದ ಹೊಸ ನಡೆ ; ಭಾರತದ ಗಡಿಯಲ್ಲಿ ಕ್ಷಿಪಣಿ ಅಡಗಿಸುವ ‘ಬಂಕರ್’ ನಿರ್ಮಾಣ