ಕರ್ತವ್ಯದ ವೇಳೆ ಮಲಗಿದ್ದಕ್ಕೆ ಬೋನಸ್ ಕಳೆದುಕೊಂಡ ಚೀನಾದ ಮೊದಲ ಪೊಲೀಸ್ ನಾಯಿ

ಚೀನಾದ ಮೊದಲ ಕಾರ್ಗಿ ಪೊಲೀಸ್ ನಾಯಿ ಫುಜೈ ಅಸಾಂಪ್ರದಾಯಿಕ ನಡವಳಿಕೆಯಿಂದಾಗಿ ವರ್ಷಾಂತ್ಯದ ಬೋನಸ್ ಕಳೆದುಕೊಂಡ ನಂತರ ಸಾಮಾಜಿಕ ಮಾಧ್ಯಮದಲ್ಲಿ ಗಮನ ಸೆಳೆದಿದೆ. ವಿಶಿಷ್ಟ ಮೋಡಿಗೆ ಹೆಸರುವಾಸಿಯಾದ ಶ್ವಾನ ಅಧಿಕಾರಿಗೆ ಕರ್ತವ್ಯದ ಸಮಯದಲ್ಲಿ ನಿದ್ರೆಗೆ ಜಾರಿದ್ದಕ್ಕಾಗಿ ಮತ್ತು ಅದರ ಆಹಾರದ ಬಟ್ಟಲಿನಲ್ಲಿ ಮೂತ್ರ ವಿಸರ್ಜನೆಯ ಅಸಾಮಾನ್ಯ ವರ್ತನೆಗಾಗಿ ದಂಡ ವಿಧಿಸಲಾಗಿದೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ. ಆಗಸ್ಟ್ 28, 2023 ರಂದು ಜನಿಸಿದ ಫುಜೈ, 2024 ರ ಜನವರಿಯಲ್ಲಿ ಶಾಂಡೊಂಗ್ ಪ್ರಾಂತ್ಯದ ವೀಫಾಂಗ್ನಲ್ಲಿರುವ ಪೊಲೀಸ್ … Continue reading ಕರ್ತವ್ಯದ ವೇಳೆ ಮಲಗಿದ್ದಕ್ಕೆ ಬೋನಸ್ ಕಳೆದುಕೊಂಡ ಚೀನಾದ ಮೊದಲ ಪೊಲೀಸ್ ನಾಯಿ