ಬಾಹ್ಯಾಕಾಶಕ್ಕೆ ‘ಕೋತಿ’ಗಳನ್ನ ಕಳುಹಿಸಲಿದ್ಯಂತೆ ಚೀನಾ.! ಅಷ್ಟಕ್ಕೂ ಡ್ರ್ಯಾಗನ್ ಯೋಜನೆ ಏನು ಗೊತ್ತಾ?

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಸದಾ ಒಂದಿಲ್ಲೊಂದು ಪ್ರಯೋಗ ಮಾಡುವ ಚೀನಾ ಸಧ್ಯ ಕೋತಿಗಳನ್ನ ಬಾಹ್ಯಾಕಾಶಕ್ಕೆ ಕಳಿಸಲು ಯೋಜಿಸಿದ್ಯಂತೆ. ಇಷ್ಟಕ್ಕೂ ಡ್ರ್ಯಾಗನ್ ಯಾಕೆ ಕೋತಿಗಳನ್ನ ಬಾಹ್ಯಾಕಾಶಕ್ಕೆ ಕಳಿಸಲಿದೆ.? ಇಷ್ಟಕ್ಕೂ ಅದರ ಯೋಜನೆಯಾದ್ರು ಏನು.? ಮುಂದೆ ಓದಿ. ಹೌದು, ಕೋತಿಗಳು ಶೂನ್ಯ ಗುರುತ್ವಾಕರ್ಷಣೆಯ ವಾತಾವರಣದಲ್ಲಿ ಹೇಗೆ ಬೆಳೆಯುತ್ವೆ.? ಮತ್ತು ಅವು ಹೇಗೆ ಸಂತಾನೋತ್ಪತ್ತಿ ಮಾಡುತ್ತವೆ? ಎಂಬುದನ್ನ ಅಧ್ಯಯನ ಮಾಡಲು ಚೀನಾ ಹೊಸದಾಗಿ ಉಡಾವಣೆಯಾದ ಟಿಯಾಂಗಾಂಗ್ ಬಾಹ್ಯಾಕಾಶ ನಿಲ್ದಾಣಕ್ಕೆ ಕೋತಿಗಳನ್ನ ಕಳುಹಿಸಲು ಯೋಜಿಸುತ್ತಿದೆ ಎಂದು ವರದಿಯಾಗಿದೆ. ಬಾಹ್ಯಾಕಾಶಕ್ಕಾಗಿ ವೈಜ್ಞಾನಿಕ ಸಂಶೋಧನೆಯನ್ನ ಮುನ್ನಡೆಸುವ … Continue reading ಬಾಹ್ಯಾಕಾಶಕ್ಕೆ ‘ಕೋತಿ’ಗಳನ್ನ ಕಳುಹಿಸಲಿದ್ಯಂತೆ ಚೀನಾ.! ಅಷ್ಟಕ್ಕೂ ಡ್ರ್ಯಾಗನ್ ಯೋಜನೆ ಏನು ಗೊತ್ತಾ?