ಸಚಿವ ‘ಜೈಶಂಕರ್’ ಮಾತಿನಿಂದ ದಿಗ್ಭ್ರಮೆಗೊಂಡ ‘ಚೀನಾ’, ಭಾರತಕ್ಕೆ ಈ ಸಂದೇಶ

ನವದೆಹಲಿ : ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ಮತ್ತು ಫಿಲಿಪ್ಪೀನ್ಸ್ ನಡುವೆ ನಡೆಯುತ್ತಿರುವ ವಿವಾದದಲ್ಲಿ ಭಾರತವು ಫಿಲಿಪ್ಪೀನ್ಸ್ ಬೆಂಬಲಿಸಿದೆ. ಫಿಲಿಪ್ಪೀನ್ಸ್’ಗೆ ಭಾರತದ ಬೆಂಬಲದಿಂದ ಚೀನಾ ಪ್ರಚೋದಿತವಾಗಿದೆ. ಈ ವಿಷಯದಲ್ಲಿ ಮೂರನೇ ವ್ಯಕ್ತಿಗೆ (ದೇಶ) ಯಾವುದೇ ರೀತಿಯ ಹಸ್ತಕ್ಷೇಪ ಮಾಡುವ ಹಕ್ಕಿಲ್ಲ ಎಂದು ಚೀನಾ ಹೇಳಿದೆ. ರಾಷ್ಟ್ರೀಯ ಸಾರ್ವಭೌಮತ್ವವನ್ನ ಎತ್ತಿಹಿಡಿಯುವಲ್ಲಿ ಭಾರತವು ಫಿಲಿಪ್ಪೀನ್ಸ್‘ನ್ನ ಬಲವಾಗಿ ಬೆಂಬಲಿಸುತ್ತದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಮಂಗಳವಾರ ಹೇಳಿದ್ದಾರೆ. ವಿದೇಶಾಂಗ ಸಚಿವ ಜೈಶಂಕರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಚೀನಾದ ವಿದೇಶಾಂಗ ಸಚಿವಾಲಯದ … Continue reading ಸಚಿವ ‘ಜೈಶಂಕರ್’ ಮಾತಿನಿಂದ ದಿಗ್ಭ್ರಮೆಗೊಂಡ ‘ಚೀನಾ’, ಭಾರತಕ್ಕೆ ಈ ಸಂದೇಶ