BIGG NEW : ಘರ್ಷಣೆಯ ನಂತರ ಒಟ್ಟಾರೆ ಗಡಿ ಪರಿಸ್ಥಿತಿ ಸ್ಥಿರವಾಗಿದೆ : ವಾಂಗ್ ವೆನ್ಬಿನ್ ಮಾಹಿತಿ | India- China clashes

ಚೀನಾ : ಘರ್ಷಣೆಯ ವರದಿಗಳ ನಂತರ ಭಾರತದ ಗಡಿಯಲ್ಲಿ(India border) ಪರಿಸ್ಥಿತಿ ಸ್ಥಿರವಾಗಿದೆ ಎಂದು ಚೀನಾ(China) ಹೇಳಿದೆ ಎಂದು ಸುದ್ದಿ ಸಂಸ್ಥೆ ಎಎಫ್‌ಪಿ ವರದಿ ಮಾಡಿದೆ. ಡಿಸೆಂಬರ್ 9 ರಂದು ಅರುಣಾಚಲ ಪ್ರದೇಶದ ತವಾನ್ ಸೆಕ್ಟರ್‌ನಲ್ಲಿ ಭಾರತ ಮತ್ತು ಚೀನಾದ ಸೈನಿಕರು(India-China Border Clash) ಮುಖಾಮುಖಿಯಾಗಿದ ಬಳಿಕ ಇದು ಚೀನಾದ ಮೊದಲ ಪ್ರತಿಕ್ರಿಯೆಯಾಗಿದೆ. ನಾವು ಅರ್ಥಮಾಡಿಕೊಂಡಂತೆ, ಚೀನಾ-ಭಾರತದ ಗಡಿ ಪರಿಸ್ಥಿತಿಯು ಒಟ್ಟಾರೆ ಸ್ಥಿರವಾಗಿದೆ.ರಾಜತಾಂತ್ರಿಕ ಮತ್ತು ಮಿಲಿಟರಿ ಮಾರ್ಗಗಳ ಮೂಲಕ ಗಡಿ ಸಮಸ್ಯೆಯ ಬಗ್ಗೆ ಎರಡೂ ಕಡೆಯವರು ಅಡೆತಡೆಯಿಲ್ಲದ … Continue reading BIGG NEW : ಘರ್ಷಣೆಯ ನಂತರ ಒಟ್ಟಾರೆ ಗಡಿ ಪರಿಸ್ಥಿತಿ ಸ್ಥಿರವಾಗಿದೆ : ವಾಂಗ್ ವೆನ್ಬಿನ್ ಮಾಹಿತಿ | India- China clashes