BIGG NEWS: ಚೀನಾದಲ್ಲಿ ಕೋವಿಡ್ ರಣಕೇಕೆ : ಒಂದೇ ದಿನದಲ್ಲಿ 37 ಮಿಲಿಯನ್ ಕೋವಿಡ್ ಪ್ರಕರಣಗಳು ವರದಿ | Covid Outbreak In China

ಚೀನಾ : ನೆರೆಯ ದೇಶ ಚೀನಾದಲ್ಲಿ ಏಕಾಏಕಿ ಕೋವಿಡ್ ಪ್ರಕರಣಗಳು ಏರಿಕೆಯಾಗುತ್ತಿದೆ. ಈ ವಾರದಲ್ಲಿ ಒಂದೇ ದಿನದಲ್ಲಿ ಬರೋಬ್ಬರಿ 37 ಮಿಲಿಯನ್ ಕೋವಿಡ್ ಕೇಸ್ ಗಳು ವರದಿಯಾಗಿವೆ ಎಂದು ಅಲ್ಲಿನ ಉನ್ನತ ಆರೋಗ್ಯ ಪ್ರಾಧಿಕಾರ ಅಂಕಿಅಂಶಗಳ ಮಾಹಿತಿ ಅನುಸರಿಸಿ ಬ್ಲೂಮ್‌ಬರ್ಗ್‌ ವರದಿ ಮಾಡಿದೆ. ಈ ವರ್ಷದ ಡಿಸೆಂಬರ್‌ ಮೊದಲ 20 ದಿನಗಳಲ್ಲಿ ಚೀನಾದಲ್ಲಿ 248 ಮಿಲಿಯನ್ ಜನರು ಸೋಂಕಿಗೆ ಒಳಗಾಗಿದ್ದಾರೆ ಎಂದು ವರದಿ ಅಂದಾಜಿಸಿದೆ. ಬುಧವಾರ ನಡೆದ ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗದ ಆಂತರಿಕ ಸಭೆಯನ್ನು ಬ್ಲೂಮ್‌ಬರ್ಗ್ … Continue reading BIGG NEWS: ಚೀನಾದಲ್ಲಿ ಕೋವಿಡ್ ರಣಕೇಕೆ : ಒಂದೇ ದಿನದಲ್ಲಿ 37 ಮಿಲಿಯನ್ ಕೋವಿಡ್ ಪ್ರಕರಣಗಳು ವರದಿ | Covid Outbreak In China