China Corona Update : ಚೀನಾದಲ್ಲಿ ಕೋವಿಡ್ ಮಹಾಸ್ಫೋಟ : ಕೇವಲ ಒಂದು ವಾರದಲ್ಲಿ 2 ಲಕ್ಷಕ್ಕೂ ಹೆಚ್ಚು ಕೊರೊನಾ ಕೇಸ್ ದೃಢ -WHO

ಬೀಜಿಂಗ್ : ಚೀನಾದಲ್ಲಿ ಕಠಣ ಕೋವಿಡ್ ನಿರ್ಬಂಧಗಳನ್ನು ತೆಗೆದು ಹಾಕಿದ ಬಳಿಕ ಏಕಾಎಕಿ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿದೆ. ಅಲ್ಲಿನ ಆಸ್ಪತ್ರೆಗಳು ರೋಗಿಗಳಿಂದ, ಸ್ಮಶಾನಗಳು ಮೃತದೇಹಗಳಿಂದ ತುಂಬಿ ತುಳುತ್ತಿದೆ. ಇತ್ತ ದಿನದಿಂದ ದಿನಕ್ಕೆ ಕೇಸ್ ಗಳು ಹೆಚ್ಚಾಗುತ್ತಲೆ ಇದೆ. ಕೇಲವ ಒಂದು ವಾರದಲ್ಲಿ ಚೀನಾದಲ್ಲಿ 218,019 ಹೊಸ ಕೋವಿಡ್   ಪ್ರಕರಣಗಳು ದಾಖಲಾಗಿವೆ. ವಿಶ್ವ ಆರೋಗ್ಯ ಸಂಸ್ಥೆ (WHO) ತನ್ನ ವಾರದ ವರದಿಯಲ್ಲಿ ಈ ಮಾಹಿತಿ ನೀಡಿದೆ. ದೇಶವು ಪ್ರಸ್ತುತ ವೈರಸ್ ಪ್ರಕರಣಗಳ ಹೆಚ್ಚಳದೊಂದಿಗೆ ಹೋರಾಡುತ್ತಿದೆ. ಮಂಗಳವಾರ ಕೋವಿಡ್ ಗೆ … Continue reading China Corona Update : ಚೀನಾದಲ್ಲಿ ಕೋವಿಡ್ ಮಹಾಸ್ಫೋಟ : ಕೇವಲ ಒಂದು ವಾರದಲ್ಲಿ 2 ಲಕ್ಷಕ್ಕೂ ಹೆಚ್ಚು ಕೊರೊನಾ ಕೇಸ್ ದೃಢ -WHO