ಜಗತ್ತಿಗೆ ಮತ್ತೆ ಅಪಾಯ ತಂದೊಡ್ಡಿದ ಚೀನಾ ; ಬಾಹ್ಯಾಕಾಶದಿಂದ ಭೂಮಿಗೆ ಬೀಳಲಿದೆ ’23 ಟನ್ ತೂಕದ ಚೀನೀ ರಾಕೆಟ್’

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಚೀನಾ ಮತ್ತೊಮ್ಮೆ ಭೂಮಿಯನ್ನ ಅಪಾಯಕ್ಕೆ ಸಿಲುಕಿಸಿದೆ. ಚೀನಾದ ಬಾಹ್ಯಾಕಾಶ ಸಂಸ್ಥೆ ಕಳುಹಿಸಿದ್ದ 23 ಟನ್ ತೂಕದ ರಾಕೆಟ್ ಉಡಾವಣೆ ಬಳಿಕ ವಿಫಲವಾಗಿದ್ದು, ಮತ್ತೆ ಭೂಮಿಯತ್ತ ಬೀಳುತ್ತಿದೆ. ಈ ರಾಕೆಟ್ ಮೆಂಗ್ಟಿಯನ್ ಮಾಡ್ಯೂಲ್’ನ್ನ ಹೊತ್ತುಕೊಂಡು ಬಾಹ್ಯಾಕಾಶ ನಿಲ್ದಾಣಕ್ಕೆ ಹಾರಿತು. ವರದಿಯ ಪ್ರಕಾರ, ಚೀನಾದ ವಿಜ್ಞಾನಿಗಳು ರಾಕೆಟ್’ನ್ನ ಕಕ್ಷೆಯಲ್ಲಿ ಸ್ಥಾಪಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಅದು ಭೂಮಿಯ ಕಡೆಗೆ ಬೀಳುತ್ತಿದೆ. ಇನ್ನು ಈ ರಾಕೆಟ್’ನ್ನ ಕಳೆದ ವಾರ ಉಡಾವಣೆ ಮಾಡಲಾಗಿತ್ತು. ಮಾಧ್ಯಮ ವರದಿಗಳ ಪ್ರಕಾರ, ಚೀನಾ ಮಾನವಸಹಿತ … Continue reading ಜಗತ್ತಿಗೆ ಮತ್ತೆ ಅಪಾಯ ತಂದೊಡ್ಡಿದ ಚೀನಾ ; ಬಾಹ್ಯಾಕಾಶದಿಂದ ಭೂಮಿಗೆ ಬೀಳಲಿದೆ ’23 ಟನ್ ತೂಕದ ಚೀನೀ ರಾಕೆಟ್’