ಯುಎನ್: ಲಷ್ಕರ್-ಎ-ತೊಯ್ಬಾ ಮುಖ್ಯಸ್ಥ ಹಫೀಜ್ ಸಯೀದ್‌ನ ಪುತ್ರ ಪಾಕಿಸ್ತಾನ ಮೂಲದ ಭಯೋತ್ಪಾದಕ ಹಫೀಜ್ ತಲಾಹ್ ಸಯೀದ್‌ನನ್ನು ಕಪ್ಪುಪಟ್ಟಿಗೆ ಸೇರಿಸುವ ವಿಶ್ವಸಂಸ್ಥೆಯಲ್ಲಿನ ಭಾರತ ಮತ್ತು ಅಮೆರಿಕದ ಪ್ರಸ್ತಾವನೆಯನ್ನು ಚೀನಾ ಮತ್ತೆ ಬುಧವಾರ ತಡೆಹಿಡಿದಿದೆ. ಹಫೀಜ್ ತಲ್ಹಾ ಸಯೀದ್(46) ಭಯೋತ್ಪಾದಕ ಗುಂಪು ಎಲ್ಇಟಿಯ ಪ್ರಮುಖ ನಾಯಕ ಮತ್ತು 26/11 ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಅವರ ಮಗ. ಈ ವರ್ಷದ ಏಪ್ರಿಲ್‌ನಲ್ಲಿ ಭಾರತ ಸರ್ಕಾರ ಆತನನ್ನು ಭಯೋತ್ಪಾದಕ ಎಂದು ಘೋಷಿಸಿತ್ತು. ಯುಎನ್ ಸೆಕ್ಯುರಿಟಿ ಕೌನ್ಸಿಲ್‌ನ 1267 … Continue reading BIG NEWS : 26/11 ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಮಗನನ್ನು ಕಪ್ಪು ಪಟ್ಟಿಗೆ ಸೇರಿಸುವ ಭಾರತ-ಅಮೆರಿಕ ಮನವಿಗೆ ಚೀನಾ ಮತ್ತೆ ತಡೆ
Copy and paste this URL into your WordPress site to embed
Copy and paste this code into your site to embed