BIG NEWS: ಏಷ್ಯಾದ ಮೊದಲ ಸೆಮಿ ಹೈಸ್ಪೀಡ್ ಹೈಡ್ರೋಜನ್ ರೈಲನ್ನು ಅನಾವರಣಗೊಳಿಸಿದ ಚೀನಾ, ಇದರ ಸ್ಪೀಡ್ ಎಷ್ಟು ಗೊತ್ತಾ?

ಚೀನಾ : ಚೀನಾದ CRRC ಕಾರ್ಪೊರೇಷನ್ ಲಿಮಿಟೆಡ್ ಇತ್ತೀಚೆಗೆ ತನ್ನ ಮೊದಲ ಹೈಡ್ರೋಜನ್ ಅರ್ಬನ್ ರೈಲನ್ನು ಅನಾವರಣಗೊಳಿಸಿದ್ದು, ಇದು ಏಷ್ಯಾದ ಮೊದಲ ಹೈಡ್ರೋಜನ್ ರೈಲು ಎನ್ನಲಾಗಿದೆ. ಈ ಹೈಡ್ರೋಜನ್ ರೈಲು ಗಂಟೆಗೆ 160 ಕಿಮೀ ವೇಗವನ್ನು ಹೊಂದಿದೆ ಮತ್ತು ಇಂಧನ ತುಂಬಿಸದೆ ಕಾರ್ಯಾಚರಣೆಯ ವ್ಯಾಪ್ತಿಯು 600 ಕಿಮೀ ಆಗಿದೆ. (ಕೆಳೆದ ಸೆಪ್ಟೆಂಬರ್‌ನಲ್ಲಿ ಜರ್ಮನಿಯಲ್ಲಿ ಆಲ್‌ಸ್ಟಾಮ್‌ನ ಕೊರಾಡಿಯಾ ಐಲಿಂಟ್ ಸರಣಿ ರೈಲು 1175 ಕಿಮೀ ದಾಖಲೆಯನ್ನು ಸ್ಥಾಪಿಸಿದೆ). ಮತ್ತೊಂದೆಡೆ, ಭಾರತವು ತನ್ನ ಮೊದಲ ಸ್ವದೇಶಿ ಹೈಡ್ರೋಜನ್ ರೈಲುಗಳನ್ನು ತಯಾರಿಸಲು … Continue reading BIG NEWS: ಏಷ್ಯಾದ ಮೊದಲ ಸೆಮಿ ಹೈಸ್ಪೀಡ್ ಹೈಡ್ರೋಜನ್ ರೈಲನ್ನು ಅನಾವರಣಗೊಳಿಸಿದ ಚೀನಾ, ಇದರ ಸ್ಪೀಡ್ ಎಷ್ಟು ಗೊತ್ತಾ?