BIGG NEWS: ಚೀನಾದಲ್ಲಿ ದಿನಕ್ಕೆ 1 ಮಿಲಿಯನ್ ಕೋವಿಡ್ ಕೇಸ್, 5 ಸಾವಿರ ಸಾವುಗಳು ಸಂಭವಿಸಬಹುದು : ವರದಿ | China Covid

ಚೀನಾ  : ನೆರೆಯ ದೇಶದ ಚೀನಾದಲ್ಲಿ ಕೊರೊನಾ ಆರ್ಭಟ ಹೆಚ್ಚಾಗಿವೆ. ಇದರ ಬೆನ್ನಲ್ಲೆ ಹೊಸ ವಿಶ್ಲೇಷಣೆಯೊಂದು ಹೊರ ಬಿದ್ದಿದೆ. ಅದರ ಪ್ರಕಾರ ಚೀನಾದಲ್ಲಿ ಪ್ರತಿದಿನ 1 ಮಿಲಿಯನ್ ಕೋವಿಡ್ ಸೋಂಕುಗಳು ಮತ್ತು 5 ಸಾವಿರಕ್ಕೂ ಕೋವಿಡ್ ಸಾವುಗಳು ಸಂಭವಿಸಲಿವೆ ಎಂದು ವರದಿ ಮಾಡಿದೆ. ಸುಮಾರು 1.4 ಬಿಲಿಯನ್ ಜನರಿರುವ ಚೀನಾದ ಪರಿಸ್ಥಿತಿ ಇನ್ನಷ್ಟು ಹದಗೆಡುವ ಸಾಧ್ಯತೆ ಇದೆ. ಜನವರಿಯಲ್ಲಿ ದೈನಂದಿನ ಪ್ರಕರಣದ ದರವು 3.7 ಮಿಲಿಯನ್‌ಗೆ ಏರಿಕೆಯಾಗಬಹುದು ಎಂದು ಲಂಡನ್ ಮೂಲದ ಸಂಶೋಧನಾ ಸಂಸ್ಥೆಯಾದ ಏರ್‌ಫಿನಿಟಿ ಲಿಮಿಟೆಡ್ … Continue reading BIGG NEWS: ಚೀನಾದಲ್ಲಿ ದಿನಕ್ಕೆ 1 ಮಿಲಿಯನ್ ಕೋವಿಡ್ ಕೇಸ್, 5 ಸಾವಿರ ಸಾವುಗಳು ಸಂಭವಿಸಬಹುದು : ವರದಿ | China Covid