Children’s Day : ಪೋಷಕರೇ, ಮಕ್ಕಳ ದಿನಾಚರಣೆಗೆ ನಿಮ್ಮ ಮಕ್ಕಳಿಗೆ ಏನು ‘ಗಿಫ್ಟ್’ ಕೊಡ್ತೀರಾ.? ಇದನ್ನ ಮಾಡಿ, ದಿ ಬೆಸ್ಟ್ ಆಗ್ಬೋದು.!

ಕೆಎನ್ಎನ್ಡಿಜಿಟಲ್ ಡೆಸ್ಕ್ : ಪ್ರತಿ ವರ್ಷ ನವೆಂಬರ್ 14ರಂದು ಮಕ್ಕಳ ದಿನವನ್ನ ಆಚರಿಸಲಾಗುತ್ತದೆ. ಭಾರತದ ಮೊದಲ ಪ್ರಧಾನ ಮಂತ್ರಿ ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮದಿನವನ್ನ ಮಕ್ಕಳ ದಿನವಾಗಿ ಆಚರಿಸಲಾಗುತ್ತೆ. ಹಾಗಾದ್ರೆ, ಮಕ್ಕಳ ದಿನದಂದು ನಿಮ್ಮ ಮಕ್ಕಳಿಗೆ ಏನು ಉಡುಗೊರೆ ನೀಡಲಿದ್ದೀರಿ.? ದುಬಾರಿ ಎಲೆಕ್ಟ್ರಾನಿಕ್ ಆಟಿಕೆಗಳು, ಥೀಮ್ ಪಾರ್ಕ್, ಮಾಲ್, ಹಾಲ್ಗಳಿಗೆ ಪ್ರವಾಸ.? ಇಲ್ಲ ಮೊಬೈಲ್ ಕೊಡ್ತೀರಾ? ಭವಿಷ್ಯದ ಬಗ್ಗೆ ಯೋಚಿಸುತ್ತಾ, ನೀವು ಹಣಕಾಸಿನ ಬಾಂಡ್ಗಳು ಮತ್ತು ವಿಮಾ ಯೋಜನೆಗಳನ್ನ ಉಡುಗೊರೆಯಾಗಿ ನೀಡಲು ಬಯಸುವಿರಾ? ಒಳ್ಳೆಯದು! ಆದ್ರೆ, … Continue reading Children’s Day : ಪೋಷಕರೇ, ಮಕ್ಕಳ ದಿನಾಚರಣೆಗೆ ನಿಮ್ಮ ಮಕ್ಕಳಿಗೆ ಏನು ‘ಗಿಫ್ಟ್’ ಕೊಡ್ತೀರಾ.? ಇದನ್ನ ಮಾಡಿ, ದಿ ಬೆಸ್ಟ್ ಆಗ್ಬೋದು.!