ಬೆಂಗಳೂರು: ಮಕ್ಕಳ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲು ಮುಂದಾಗಿರುವ ವಂಡರ್‌ಲಾ ಹಾಲಿಡೇಸ್ ( Wonderla Holidays ), ದೊಡ್ಡವರು ಮಕ್ಕಳ ರೀತಿ ಶಾಲಾ ಉಡುಪು ಧರಿಸಿ ಬಂದರೆ, ಅವರಿಗೆ ಮಕ್ಕಳ ಟಿಕೆಟ್ ನೀಡುವುದಾಗಿ ಘೋಷಿಸಿದೆ. ಹೌದು, ಪ್ರತಿ ವಿಶೇಷ ದಿನಗಳನ್ನು ವಿಶೇಷವಾಗಿ ಆಚರಿಸುತ್ತಾ ಬಂದಿರುವ ವಂಡರ್ ಲಾ ( Wonderla ) ಈ ಮಕ್ಕಳ ದಿನಾಚರಣೆಯನ್ನೂ ( Children Day ) ಸಹ, ವಿಭಿನ್ನ ರೀತಿಯಲ್ಲಿ ಆಚರಿಸುತ್ತಿದೆ. ದೊಡ್ಡವರನ್ನು ಮಕ್ಕಳನ್ನಾಗಿಸುವ ಮೂಲಕ ಮಕ್ಕಳ ಮುಗ್ಧ ಮನಸ್ಥಿತಿ ಹೊಂದುವುದರ ಪ್ರಾಮುಖ್ಯತೆಯನ್ನು … Continue reading ನ.14ರಂದು ಮಕ್ಕಳ ದಿನಾಚರಣೆ: ಮಕ್ಕಳ ವೇಷ ಧರಿಸಿ ಬರುವ ವಯಸ್ಕರಿಗೆ ‘ವಂಡರ್‌ಲಾ’ವತಿಯಿಂದ ವಿಶೇಷ ಆಫರ್ | Wonderla Bangalore
Copy and paste this URL into your WordPress site to embed
Copy and paste this code into your site to embed