BIGG NEWS : ಕೋವಿಡ್ ತಗುಲಿದ ಮಕ್ಕಳಿಗೆ ʼಮಧುಮೇಹದ ಅಪಾಯʼ ಹೆಚ್ಚಿರುತ್ತೆ : ʼಅಧ್ಯಯನʼದಿಂದ ಬೆಚ್ಚಿ ಬೀಳಿಸುವ ವರದಿ

ನವದೆಹಲಿ : ವಿಶ್ವಾದ್ಯಂತ ಕೋವಿಡ್ ಸೋಂಕಿನ(Covid infection) ಪ್ರಕರಣಗಳು ಹೆಚ್ಚುತ್ತಿವೆ. ಆತಂಕಕಾರಿ ಅಂದ್ರೆ, ಪುಟ್ಟ ಮಕ್ಕಳು ಕೂಡ ಕೊರೊನಾ ಸೋಂಕಿಗೆ ಒಳಗಾಗುತ್ತಿದ್ದಾರೆ. ಅದೇ ರೀತಿ, ಯುನೈಟೆಡ್ ಸ್ಟೇಟ್ಸ್(United States) ನಲ್ಲಿನ ಸಂಶೋಧನೆಯು ಪ್ರಪಂಚದಾದ್ಯಂತ ಕಳವಳವನ್ನ ಹುಟ್ಟುಹಾಕಿದೆ. ಕೋವಿಡ್ 19 ವೈರಸ್ ಸೋಂಕಿಗೆ ಒಳಗಾದ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಮಧುಮೇಹ ಉಂಟಾಗುವ ಹೆಚ್ಚಿನ ಅಪಾಯವಿದೆ ಎಂದು ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ (CDC) ಅಧ್ಯಯನ ಹೇಳಿದೆ. ಕೋವಿಡ್ ಹೊಂದಿರುವ ಮಕ್ಕಳಲ್ಲಿ ಮಧುಮೇಹ ಬರುವ ಸಾಧ್ಯತೆ … Continue reading BIGG NEWS : ಕೋವಿಡ್ ತಗುಲಿದ ಮಕ್ಕಳಿಗೆ ʼಮಧುಮೇಹದ ಅಪಾಯʼ ಹೆಚ್ಚಿರುತ್ತೆ : ʼಅಧ್ಯಯನʼದಿಂದ ಬೆಚ್ಚಿ ಬೀಳಿಸುವ ವರದಿ