ವಿಡಿಯೋ ಗೇಮ್‌ ಆಡುವ ಮಕ್ಕಳ ಮೆದುಳು ಹೆಚ್ಚು ಅಕ್ಟಿವ್‌ ಆಗಿರುತ್ತದೆ : ಸಂಶೋಧನೆಯಲ್ಲಿ ಮಾಹಿತಿ ಬಹಿರಂಗ

ವಾಷಿಂಗ್ಟನ್​: ಮಕ್ಕಳು ಹೆಚ್ಚಾಗಿ ವಿಡಿಯೋ ಗೇಮ್ ಆಡಿದರೆ ಮಾನಸಿಕ ಸಮಸ್ಯೆಗಳು ತಲೆದೋರುತ್ತವೆ ಮತ್ತು ಅವರು ಇತರರೊಂದಿಗೆ ಬೆರೆಯಲು ಕಷ್ಟವಾಗುತ್ತದೆ ಎಂಬುದು ಪೋಷಕರ ಆತಂಕವಾಗಿರುತ್ತದೆ. ಆದರೆ, ವರ್ಮೊಂಟ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ವಿಡಿಯೋ ಗೇಮ್​ನಿಂದ ಮಕ್ಕಳಿಗೆ ಮಾನಸಿಕ ಸಮಸ್ಯೆಗಳು ತಲೆದೋರುತ್ತವೆ ಎಂಬ ವಿಚಾರವನ್ನು ತಳ್ಳಿಹಾಕಿದ್ದಾರೆ. ಕ್ಯಾಬ್ ವಿಳಂಬವಾಗಿದ್ಕೆ ಫ್ಲೈಟ್‌ ಮಿಸ್:‌ ಮಹಿಳೆಗೆ 20,000 ರೂ. ನೀಡುವಂತೆ ʻಉಬರ್ʼ ಸಂಸ್ಥೆಗೆ ನ್ಯಾಯಾಲಯ ಆದೇಶ ವಿಡಿಯೋ ಗೇಮ್ ಆಡುವ ಮಕ್ಕಳ ಮೆದುಳು ಹೆಚ್ಚು ಕ್ರಿಯಾಶೀಲವಾಗಿರುತ್ತದೆ ಎಂದು ವರ್ಮೊಂಟ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಹೇಳಿದ್ದು, ಅಚ್ಚರಿ … Continue reading ವಿಡಿಯೋ ಗೇಮ್‌ ಆಡುವ ಮಕ್ಕಳ ಮೆದುಳು ಹೆಚ್ಚು ಅಕ್ಟಿವ್‌ ಆಗಿರುತ್ತದೆ : ಸಂಶೋಧನೆಯಲ್ಲಿ ಮಾಹಿತಿ ಬಹಿರಂಗ