BIG NEWS : ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದಲ್ಲಿ ಇನ್ಮುಂದೆ ವಾರಕ್ಕೊಮ್ಮೆ ಚಿಕನ್‌: ಎಲ್ಲಿ ಗೊತ್ತಾ? ಇಲ್ಲಿದೆ ಓದಿ

ಪಶ್ಚಿಮ ಬಂಗಾಳ : ಪಂಚಾಯತ್‌ ಚುನಾವಣೆ ಮುನ್ನವೇ ಶಾಲೆಗಳಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜತೆ ವಾರಕ್ಕೊಮ್ಮೆ ಚಿಕನ್‌ ಮತ್ತು ಹಣ್ಣುಗಳನ್ನು  ನೀಡಲಾಗುತ್ತದೆ ಎಂದು  ಸರ್ಕಾರ ಘೋಷಣೆ ಮಾಡಿದೆ. Viral video : 15,730 ಕೆಜಿ ತೂಕದ ಟ್ರಕ್ ಅನ್ನು ಹಲ್ಲುಗಳಿಂದ ಎಳೆದು ಗಿನ್ನಿಸ್ ದಾಖಲೆ ಬರೆದ ಈಜಿಪ್ಟ್ ವ್ಯಕ್ತಿ ಶಾಲಾ ಮಕ್ಕಳಲ್ಲಿ  ಹೆಚ್ಚಿನ ಪೋಷಣೆ ಒದಗಿಸುವ ಸಲುವಾಗಿ ಜನವರಿಯಿಂದ ಏಪ್ರಿಲ್‌ವರೆಗೆ ನಾಲ್ಕು ತಿಂಗಳ ಅವಧಿಗೆ ಸದ್ಯ ಮಕ್ಕಳಿಗೆ ನೀಡುತ್ತಿರುವ ತರಕಾರಿ ಊಟ ಹಾಗೂ ಮೊಟ್ಟೆಯೊಂದಿಗೆ ಇನ್ಮುಂದೆ ಚಿಕನ್‌ … Continue reading BIG NEWS : ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದಲ್ಲಿ ಇನ್ಮುಂದೆ ವಾರಕ್ಕೊಮ್ಮೆ ಚಿಕನ್‌: ಎಲ್ಲಿ ಗೊತ್ತಾ? ಇಲ್ಲಿದೆ ಓದಿ