Child Vaccination : ಭಾರತದಲ್ಲಿ ಮಕ್ಕಳಿಗೆ ಉಚಿತ ಲಸಿಕೆಯೂ ಸಿಗುತ್ತಿಲ್ಲ : ‘WHO’ ಶಾಕಿಂಗ್ ವರದಿ

ನವದೆಹಲಿ : ದೇಶದಲ್ಲಿ ಮಕ್ಕಳಿಗೆ ಲಸಿಕೆ ನೀಡುವ ಬಗ್ಗೆ ಆಘಾತಕಾರಿ ವರದಿಯೊಂದು ಹೊರಬಂದಿದೆ. ಕಳೆದ ವರ್ಷ 2023ರಲ್ಲಿ, 16 ಲಕ್ಷ ಮಕ್ಕಳು ಯಾವುದೇ ಲಸಿಕೆ ಪಡೆದಿಲ್ಲ ಎಂದು ವರದಿಯಾಗಿದೆ. ಯುನಿಸೆಫ್ ಮತ್ತು WHO ವರದಿಯ ಪ್ರಕಾರ, ನೈಜೀರಿಯಾ ನಂತರ ಇಷ್ಟು ದೊಡ್ಡ ಸಂಖ್ಯೆಯ ಮಕ್ಕಳಿಗೆ ಲಸಿಕೆ ಹಾಕದ ಎರಡನೇ ದೇಶ ಭಾರತ. 2021ಕ್ಕೆ ಹೋಲಿಸಿದರೆ 2023ರಲ್ಲಿ ಭಾರತದಲ್ಲಿ ಮಕ್ಕಳಿಗೆ ಲಸಿಕೆ ಹಾಕುವ ಪರಿಸ್ಥಿತಿ ಸುಧಾರಿಸಿದೆ. ಆದ್ರೆ, ಅದು ಇನ್ನೂ ತೃಪ್ತಿಕರವಾಗಿಲ್ಲ ಎಂದು ಈ ವರದಿ ಹೇಳುತ್ತದೆ. ಶೂನ್ಯ … Continue reading Child Vaccination : ಭಾರತದಲ್ಲಿ ಮಕ್ಕಳಿಗೆ ಉಚಿತ ಲಸಿಕೆಯೂ ಸಿಗುತ್ತಿಲ್ಲ : ‘WHO’ ಶಾಕಿಂಗ್ ವರದಿ