ರಾಜ್ಯದಲ್ಲಿ ಮತ್ತೆ ಮುನ್ನೆಲೆಗೆ ಬಂದ ‘ಬಾಲ್ಯ ವಿವಾಹ’ : ಬೆಂಗಳೂರಲ್ಲಿ ಯುವಕನೊಂದಿಗೆ ಬಾಲಕಿಯ ಮದುವೆ ಮಾಡಿದ ದೊಡ್ಡಪ್ಪ

ಬೆಂಗಳೂರು : ಜಗತ್ತು ಎಷ್ಟೇ ಮುಂದುವರಿದರು ಕೂಡ ನಮ್ಮಲ್ಲಿನ ಕೆಲವು ಮೂಢನಂಬಿಕೆ ಹಾಗೂ ಕೆಲವು ಮೌಢ ಆಚರಣೆಗಳು ಇನ್ನೂ ಸಮಾಜದಲ್ಲಿ ಜೀವಂತವಾಗಿದೆ ಅದರಲ್ಲಿ ಬಾಲ್ಯ ವಿವಾಹ ಕೂಡ ಒಂದು. ಇದೀಗ ಬೆಂಗಳೂರಿನಲ್ಲಿ ಕೂಡ 14 ವರ್ಷದ ಬಾಲಕಿಯೊಂದಿಗೆ 24 ವರ್ಷದ ಯುವಕನ ಮದುವೆ ಮಾಡಲಾಗಿದೆ. ಹೌದು ಬೆಂಗಳೂರಿನ ಕೂಗಳತೆ ದೂರದಲ್ಲಿ ಬಾಲ್ಯ ವಿವಾಹ ಪ್ರಕರಣ ಬೆಳಕಿಗೆ ಬಂದಿದೆ. 24 ವರ್ಷದ ಯುವಕನೊಂದಿಗೆ 14 ವರ್ಷದ ಬಾಲಕಿಯನ್ನು ಆಕೆಯ ಪೋಷಕರಿಗೆ ಹೇಳದೆ ದೊಡ್ಡಪ್ಪ ಮದುವೆ ಮಾಡಿಸಿದ ಘಟನೆ ಬೆಂಗಳೂರು … Continue reading ರಾಜ್ಯದಲ್ಲಿ ಮತ್ತೆ ಮುನ್ನೆಲೆಗೆ ಬಂದ ‘ಬಾಲ್ಯ ವಿವಾಹ’ : ಬೆಂಗಳೂರಲ್ಲಿ ಯುವಕನೊಂದಿಗೆ ಬಾಲಕಿಯ ಮದುವೆ ಮಾಡಿದ ದೊಡ್ಡಪ್ಪ