BREAKING NEWS : ಬೆಂಗಳೂರಿನಲ್ಲಿ 3 ವರ್ಷದ ಮಗು ರಾಜಕಾಲುವೆಗೆ ಬಿದ್ದು ಸಾವನ್ನಪ್ಪಿರುವ ಶಂಕೆ

ಬೆಂಗಳೂರು :  ಬೆಂಗಳೂರಿನಲ್ಲಿ ನಿನ್ನೆಯಿಂದ ನಾಪತ್ತೆಯಾಗಿದ್ದ 3 ವರ್ಷದ ಮಗು ರಾಜಕಾಲುವೆಗೆ ಬಿದ್ದು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಬೆಂಗಳೂರಿನ ಬಳಗೆರೆ ರಸ್ತೆಯಲ್ಲಿರುವ ಕಬೀರ್ ಸೌದ್ ರಾಜಕಾಲುವೆಯಲ್ಲಿ ಮಗು ಬಿದ್ದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ವಿನೋದ್ ಎಂಬ ಹೆಸರಿನ 3 ವರ್ಷದ ಮಗು ನಿನ್ನೆ ಮಧ್ಯಾಹ್ನದಿಂದ ನಾಪತ್ತೆಯಾಗಿದ್ದು, ಪೋಷಕರು ತೀವ್ರ ಹುಡುಕಾಟ ನಡೆಸಿದ್ದಾರೆ. ಆಡವಾಡುತ್ತಿದ್ದ ಮಗು ಕಾಣೆಯಾಗಿದ್ದು, ಮಗು ನಾಪತ್ತೆಯಾದ ಬಗ್ಗೆ ವರ್ತೂರು ಠಾಣೆ ಪೊಲೀಸರಿಗೆ ಪೋಷಕರು ದೂರು ನೀಡಿದ್ದಾರೆ. ಮನೆಯಿಂದ 100 ಮೀಟರ್ ದೂರವಿರುವ ಕಬೀರ್ ಸೌದ್ … Continue reading BREAKING NEWS : ಬೆಂಗಳೂರಿನಲ್ಲಿ 3 ವರ್ಷದ ಮಗು ರಾಜಕಾಲುವೆಗೆ ಬಿದ್ದು ಸಾವನ್ನಪ್ಪಿರುವ ಶಂಕೆ