Shocking News: ‘ಚಾಕೋಲೇಟ್’ ಎಂದು ‘ಮಾತ್ರೆ’ ತಿಂದ 5 ವರ್ಷದ ‘ಮಗು’: ‘ಧಾರುಣ ಸಾವು’
ಚಿತ್ರದುರ್ಗ: ಮಾತ್ರಗಳನ್ನು ಮಕ್ಕಳಿಂದ ದೂರವಿಡಿ ಅಂತ ವೈದ್ಯರು ಸೇರಿದಂತೆ ಎಲ್ಲರೂ ಹೇಳುತ್ತಾರೆ. ಹಾಗೇ ಮಾತ್ರೆಗಳನ್ನು ಮಕ್ಕಳಿಂದ ದೂರ ಕೂಡ ಇಡುತ್ತಾರೆ. ಒಂದು ವೇಳೆ ಪೋಷಕರಾದಂತ ನೀವು ಮಾತ್ರೆಗಳ್ನು ಎಲ್ಲೆಂದರಲ್ಲಿ ಇಡ್ತಾ ಇದ್ದರೇ, ಅದಕ್ಕೂ ಮುನ್ನಾ ಮುಂದೆ ಸುದ್ದಿ ಓದಿ. ಚಿತ್ರದುರ್ಗ ಜಿಲ್ಲೆಯ ಕಡಬನಕಟ್ಟೆ ಗ್ರಾಮದ ಪವಿತ್ರಾ ಎಂಬುವರಿಗೆ ಹುಷಾರ್ ಇಲ್ಲದ ಕಾರಣ ವೈದ್ಯರ ಬಳಿ ತೆರಳಿ ತೋರಿಸಿಕೊಂಡು ಬಂದಿದ್ದರು. ವೈದ್ಯರು ನೀಡಿದಂತ ಮಾತ್ರೆಗಳನ್ನು ಮನೆಯಲ್ಲಿ ಇರಿಸಿದ್ದರು. ಹೀಗೆ ಇರಿಸಿದ್ದಂತ ಮಾತ್ರೆಗಳನ್ನೇ ಅವರ 5 ವರ್ಷದ ಋತ್ವಿಕ್ ಮಮಗು … Continue reading Shocking News: ‘ಚಾಕೋಲೇಟ್’ ಎಂದು ‘ಮಾತ್ರೆ’ ತಿಂದ 5 ವರ್ಷದ ‘ಮಗು’: ‘ಧಾರುಣ ಸಾವು’
Copy and paste this URL into your WordPress site to embed
Copy and paste this code into your site to embed