BREAKING NEWS ; 4 ವರ್ಷದ ಬಾಲಕನಿಗೆ ಟಿಎಂಸಿ ಸಂಸದನ ಕಾರು ಡಿಕ್ಕಿ, ಮಗು ಸಾವು

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ತೃಣಮೂಲ ಕಾಂಗ್ರೆಸ್ (TMC) ಸಂಸದ ಅಬು ತಾಹೇರ್ ಖಾನ್ ಕಾರು 4 ವರ್ಷದ ಮಗುವಿಗೆ ಡಿಕ್ಕಿ ಹೊಡೆದಿದ್ದು, ಮಗು ಮೃತಪಟ್ಟಿರುವ ಘಟನೆ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ನಡೆದಿದೆ. ಕಾರು ಡಿಕ್ಕಿ ಹೊಡೆದ ನಂತ್ರ ಮಗು ಗಾಯಗೊಂಡಿದ್ದು, ನಂತ್ರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಅಪಘಾತ ಸಂಭವಿಸಿದಾಗ ಸಂಸದ ಅಬು ತಾಹೇರ್ ಖಾನ್ ಕಾರಿನೊಳಗೆ ಇದ್ದು, ಮಗು ವೇಗವಾಗಿ ಕಾರಿನ ಮುಂದೆ ಬಂದಿದೆ ಎಂದು ಸಚಿವ ಹೇಳಿದ್ದಾರೆ. ಇನ್ನು ಕೆಲವು ದಿನಗಳ … Continue reading BREAKING NEWS ; 4 ವರ್ಷದ ಬಾಲಕನಿಗೆ ಟಿಎಂಸಿ ಸಂಸದನ ಕಾರು ಡಿಕ್ಕಿ, ಮಗು ಸಾವು