ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕುಟುಂಬದ ಮಕ್ಕಳ ವಿಡಿಯೋ ದುರ್ಬಳಕೆ ಮಾಡಿದ ಆರೋಪ ಸಂಬಂಧ 2 ಯುಟ್ಯೂಬ್ ವಾಹಿನಿಗಳ ವಿರುದ್ಧ ಕೇಸ್ ದಾಖಲಾಗಿದೆ ಎಂದು ವರದಿಯಾಗಿದೆ.
BIGG NEWS : ನಾಳೆ ಸಿಎಂ ಬೊಮ್ಮಾಯಿ ಶಿವಮೊಗ್ಗ ಜಿಲ್ಲಾ ಪ್ರವಾಸ : ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ
ಅನುಮತಿ ಇಲ್ಲದೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮಕ್ಕಳ ಫೋಟೋ ಬಳಸಿಕೊಂಡ ಹಿನ್ನೆಲೆ. ಡಿಕೆಶಿ ಕುಟುಂಬದ ಆಪ್ತರಾದ ಉಮೇಶ್ ಎಂಬುವರು ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ನೀಡಿದ್ದರು. ಬಳಿಕ ದೂರಿನಲ್ಲಿ ಎರಡು ಯುಟ್ಯೂಬ್ ಚಾನಲ್‌ಗಳ ಲಿಂಕ್‌ಗಳನ್ನು ಉಲ್ಲೇಖೀಸಿರು. ಬಳಿಕ ಪೊಲೀಸರು ಪರಿಶೀಲನೆ ನಡೆಸಿ, ಬಿ4ಯುಕನ್ನಡ ಹಾಗೂ ಇಂಡಿಯಾ ರಿಪೋರ್ಟ್ ವಿರುದ್ಧ ಬೆಂಗಳೂರು ಕೇಂದ್ರ ವಿಭಾಗದ ಸೆನ್(ಸಿಇಎನ್) ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಎರಡು ಯುಟ್ಯೂಬ್ ಚಾನಲ್‌ಗಳ ಲಿಂಕ್‌ಗಳನ್ನು ಉಲ್ಲೇಖೀಸಿ ದೂರು ನೀಡಲಾಗಿತ್ತು.
BIGG NEWS : ನಾಳೆ ಸಿಎಂ ಬೊಮ್ಮಾಯಿ ಶಿವಮೊಗ್ಗ ಜಿಲ್ಲಾ ಪ್ರವಾಸ : ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ
ಯುಟ್ಯೂಬ್ ವಾಹಿನಿ ವರದಿ ಮಾಡಿದ್ದೇನು ಗೊತ್ತಾ?
ಇವರ ಮಕ್ಕಳು ಮೀಡಿಯಾ ಮುಂದೆ ಬರೋದಿಲ್ಲ ಏಕೆ?’ ಎಂದು ಇಂಡಿಯಾ ರಿಪೋರ್ಟ್ ವರದಿ ಮಾಡಿದೆ. ಹಾಗೆಯೇ ‘ಹೂ ಇಸ್ ಅಭರಣ ಡಿ.ಕೆ. ಶಿವಕುಮಾರ್ ಕೆಪಿಸಿಸಿ’ ಎಂದು ಬಿ4ಕನ್ನಡ ಯುಟ್ಯೂಬ್ ಚಾಲನ್ ವರದಿ ಮಾಡಿವೆ. ಈ ಕುರಿತು 2 ಯುಟ್ಯೂಬ್ ಚಾನಲ್‌ಗಳ ಲಿಂಕ್‌ಗಳನ್ನು ಉಲ್ಲೇಖೀಸಿ ದೂರು ನೀಡಲಾಗಿದೆ. ಈ ನಿಟ್ಟಿನಲ್ಲಿ 2 ಯುಟ್ಯೂಬ್ ವಾಹಿನಿಗಳ ವಿರುದ್ಧ ಕೇಸ್ ದಾಖಲಾಗಿದೆ ಎಂದು ತಿಳಿದುಬಂದಿದೆ
BIGG NEWS : ನಾಳೆ ಸಿಎಂ ಬೊಮ್ಮಾಯಿ ಶಿವಮೊಗ್ಗ ಜಿಲ್ಲಾ ಪ್ರವಾಸ : ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ