ಚಿಕ್ಕಮಗಳೂರಿನಲ್ಲಿ ‘ಸಿನಿಮಾ ಸ್ಟೈಲ್’ನಲ್ಲಿ ಚಾಕು-ಚೂರಿ ಹಿಡಿದು ಬಂದ ಕಳ್ಳರಿಬ್ಬರು ಸಿಕ್ಕಿಬಿದ್ದಿದ್ದೇ ರೋಚಕ : ಅದೇಗೆ ಅಂತ ಈ ಸುದ್ದಿ ಓದಿ

ಚಿಕ್ಕಮಗಳೂರು : ಸಿಡಿಎ ಮಾಜಿ ಅಧ್ಯಕ್ಷ ಚಂದ್ರೇಗೌಡ ಅವರ ಮನೆಗೆ ಮುಸುಕುಧಾರಿಗಳಿಬ್ಬರು ನುಗ್ಗಿ, ಸುಲಿಗೆ ಯತ್ನಿಸಿ, ಪರಾರಿಯಾಗಲು ಯತ್ನಿಸಿದಂತ ವೇಳೆಯಲ್ಲಿ, ಜನರೇ ಕಲ್ಲುಹೊಡೆದು, ದರೋಡೆಕೋರರನ್ನು ಹಿಡಿದಿರುವಂತ ಘಟನೆ ಚಿಕ್ಕಮಗಳೂರಿನ ಎಐಟಿ ಸರ್ಕಲ್ ನಲ್ಲಿ ನಡೆದಿದೆ. FDA ಜ.24ರ ಪ್ರವೇಶಪತ್ರ ರದ್ದು, ನಾಳಿನ ಪರೀಕ್ಷೆಗೆ ‘ಹೊಸ ಪ್ರವೇಶಪತ್ರ’ ಹೊಂದಿದವರಿಗೆ ಮಾತ್ರ ಪರೀಕ್ಷೆಗೆ ಅವಕಾಶ – ಕೆಪಿಎಸ್ಸಿ ಕಾರ್ಯದರ್ಶಿ ಜಿ.ಸತ್ಯವತಿ ಇಂದು ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಸಿಡಿಎ ಮಾಜಿ ಅಧ್ಯಕ್ಷ ಚಂದ್ರೇಗೌಡ ಅವರ ಜ್ಯೋತಿನಗರದ ಮನೆಗೆ ಹೆಲ್ಮೆಟ್ ಧರಿಸಿ … Continue reading ಚಿಕ್ಕಮಗಳೂರಿನಲ್ಲಿ ‘ಸಿನಿಮಾ ಸ್ಟೈಲ್’ನಲ್ಲಿ ಚಾಕು-ಚೂರಿ ಹಿಡಿದು ಬಂದ ಕಳ್ಳರಿಬ್ಬರು ಸಿಕ್ಕಿಬಿದ್ದಿದ್ದೇ ರೋಚಕ : ಅದೇಗೆ ಅಂತ ಈ ಸುದ್ದಿ ಓದಿ