ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯನ್ನು ತಮ್ಮ ವಾಹನದಲ್ಲೇ ಆಸ್ಪತ್ರೆಗೆ ಸಾಗಿಸಿ, ಮಾನವೀಯತೆ ಮೆರೆದ DHO

ಚಿಕ್ಕಬಳ್ಳಾಪುರ : ಅಪಘಾತವಾದ ಅನೇಕ ಸಂದರ್ಭದಲ್ಲಿ ಸೂಕ್ತ ಕಾಲದಲ್ಲಿ ಚಿಕಿತ್ಸೆ ದೊರೆಯದೇ, ಗಾಯಾಳುಗಳು ಸಾವನ್ನಪ್ಪಿರೋದು ವರದಿಯಾಗಿದೆ. ಆದ್ರೇ.. ತಾವು ಸಾಗುತ್ತಿದ್ದಂತ ದಾರಿಯಲ್ಲಿ ಅಪಘಾತವಾದಂತ ಗಾಯಾಳುವನ್ನು, ತಮ್ಮ ವಾಹನದಲ್ಲಿಯೇ ಆಸ್ಪತ್ರೆಗೆ ಸಾಗಿಸಿ, ಸೂಕ್ತ ಕಾಲದಲ್ಲಿ ಚಿಕಿತ್ಸೆ ಸಿಗುವಂತೆ ಮಾಡಿ ಮಾನವೀಯತೆಯನ್ನು ಚಿಕ್ಕಬಳ್ಳಾಪುರ ಜಿಲ್ಲಾ ಆರೋಗ್ಯಾಧಿಕಾರಿ ಮೆರೆದಿದ್ದಾರೆ. ಈ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ‘ಮಾನಸಿಕ ಆರೋಗ್ಯ ಸಮಸ್ಯೆ’ ತಡೆಯಲು, ‘ಈ ವಿಧಾನ’ಗಳನ್ನು ಅನುಸರಿಸಿ ನಿನ್ನೆ ಚಿಕ್ಕಬಳ್ಳಾಪುರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಇಂದಿರಾ ಆರ್ ಕಬಾಡೆ ಅವರು, ಬಾಗೇಪಲ್ಲಿ … Continue reading ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯನ್ನು ತಮ್ಮ ವಾಹನದಲ್ಲೇ ಆಸ್ಪತ್ರೆಗೆ ಸಾಗಿಸಿ, ಮಾನವೀಯತೆ ಮೆರೆದ DHO