ಚಿಕ್ಕಬಳ್ಳಾಪುರ : ಅಕ್ರಮ ಸಂಬಂಧಕ್ಕೆ ನೊಂದ ವಿವಾಹಿತ : ಪ್ರಿಯತಮೆ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣು!

ಚಿಕ್ಕಬಳ್ಳಾಪುರ : ಪ್ರೀಯತಮೆಯ ಕಿರುಕುಳಕ್ಕೆ ಬೇಸತ್ತು ವಿವಾಹಿತನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆಯ ಬಾಪೂಜಿನಗರದಲ್ಲಿ ಬಾಲಾಜಿ ಸಿಂಗ್ (30) ಆತ್ಮಹತ್ಯೆಗೆ ಶರಣಾಗಿದ್ದಾನೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಮಂಡೆ ಪಟ್ಟಣದಲ್ಲಿರುವ ಬಾಪೂಜಿನಗರದಲ್ಲಿ ಈ ಒಂದು ಘಟನೆ ನಡೆದಿದೆ. ಪ್ರಿಯತಮೆ ಕಿರುಕುಳಕ್ಕೆ ನೊಂದ ಬಾಲಾಜಿ ಸಿಂಗ್ ಆತ್ಮಹತ್ಯೆಗೆ ಶರಣಾಗಿದ್ದು ಪತ್ನಿ ಮತ್ತು ಮಕ್ಕಳಿದ್ದರೂ ಯುವತಿಯೊಂದಿಗೆ ಅಕ್ರಮ ಸಂಬಂಧ ಆರೋಪ ಕೇಳಿ ಬಂದಿದೆ. ಈ ವೇಳೆ ಬುದ್ಧಿವಾದ ಹೇಳಿ ಮಹಿಳೆಯಿಂದ ಸಂಬಂಧಿಕರು ದೂರ ಇರಿಸಿದ್ದರು. ಆದರೂ ಬಾಲಾಜಿಯಿಂದ ಮಹಿಳೆ ದೂರ ಇರಲಿಲ್ಲ … Continue reading ಚಿಕ್ಕಬಳ್ಳಾಪುರ : ಅಕ್ರಮ ಸಂಬಂಧಕ್ಕೆ ನೊಂದ ವಿವಾಹಿತ : ಪ್ರಿಯತಮೆ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣು!