BIGG NEWS : ‘ಚಿಕ್ಕಬಳ್ಳಾಪುರ ಉತ್ಸವ’ಕ್ಕೆ ಭರ್ಜರಿ ಸಿದ್ಧತೆ : ಖುದ್ದು ಆರೋಗ್ಯ ಸಚಿವರೇ ‘ಪೊರಕೆ ಹಿಡಿದು ಸ್ವಚ್ಛತಾ ಅಭಿಯಾನ’

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಜ. 7 ರಿಂದ 14 ರವರೆಗೆ ಚಿಕ್ಕಬಳ್ಳಾಪುರ ಉತ್ಸವ ಆಚರಣೆ ಹಿನ್ನೆಲೆ ಭರ್ಜರಿ ಸಿದ್ದತಾ ಕಾರ್ಯ ನಡೆಸಲಾಗುತ್ತಿದೆ. ಇದೀಗ  ಖುದ್ದು ರಾಜ್ಯದ ಆರೋಗ್ಯ ಸಚಿವರೇ ಕೈನಲ್ಲಿ ಪೊರಕೆ ಹಿಡಿದು ಸ್ವಚ್ಛತಾ ಅಭಿಯಾನ ನಡೆಸಿದ್ದಾರೆ.  BIGG NEWS : ವಿಧಾನಸೌಧದ ಪ್ರತಿ ಗೋಡೆಯಲ್ಲಿ ಕಾಸಿಲ್ಲದೇ ಏನು ನಡೆಯಲ್ಲ: ಡಿ.ಕೆ ಶಿವಕುಮಾರ್‌ ವಾಗ್ದಾಳಿ ಈ ಭಾರಿ ನಡೆಸಲಾಗುವ ಚಿಕ್ಕಬಳ್ಳಾಪುರ ಉತ್ಸವವನ್ನು ಮೈಸೂರು ದಸರಾ ಮತ್ತು ಹಂಪಿ ಉತ್ಸವ ಮಾದರಿಯಲ್ಲಿ ನಡೆಸಲಾಗುತ್ತದೆ. ಚಿಕ್ಕಬಳ್ಳಾಪುರ ಉತ್ಸವಕ್ಕೆ ಕರ್ನಾಟಕದ ಹಲವು ಭಾಗದ … Continue reading BIGG NEWS : ‘ಚಿಕ್ಕಬಳ್ಳಾಪುರ ಉತ್ಸವ’ಕ್ಕೆ ಭರ್ಜರಿ ಸಿದ್ಧತೆ : ಖುದ್ದು ಆರೋಗ್ಯ ಸಚಿವರೇ ‘ಪೊರಕೆ ಹಿಡಿದು ಸ್ವಚ್ಛತಾ ಅಭಿಯಾನ’