ಕುರಿಗಳ ಶೆಡ್ ಮೇಲೆ ನಾಯಿಗಳ ದಾಳಿ : 15ಕ್ಕೂ ಹೆಚ್ಚು ಕುರಿಗಳ ಸಾವು, ಕಣ್ಣೀರಿಟ್ಟ ಮಾಲೀಕ

ಚಿಕ್ಕಬಳ್ಳಾಪುರ : ಆತ ಕುರಿ ಸಾಕಾಣಿಕೆಯಲ್ಲೇ ಜೀವನ ಕಂಡುಕೊಂಡಿದ್ದ. ಕುರಿ ಶೆಡ್ ನಿರ್ಮಿಸಿ, ಕುರಿಗಳನ್ನು ಸಾಕಿ, ಮಾರಾಟ ಮಾಡಿದ್ದರಿಂದ ಬಂದ ಹಣದಲ್ಲೇ ಜೀವನ ನಡೆಸುತ್ತಿದ್ದ. ಆದ್ರೇ ನಿನ್ನೆಯ ರಾತ್ರೋ ರಾತ್ರಿ ನಾಯಿಗಳ ಹಿಂಡುಗಳು ಕುರಿ ಶೆಡ್ ಮೇಲೆ ದಾಳಿ ಮಾಡಿದ ಪರಿಣಾಮ, 15ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ. ಇವುಗಳನ್ನೇ ನಂಬಿ ಜೀವನ ನಡೆಸುತ್ತಿದ್ದಂತ ಮಾಲೀಕ, ಈ ಘಟನೆಯಿಂದ ಕಣ್ಣೀರಿಡುತ್ತಿರುವಂತ ಘಟನೆ, ಚಿಕ್ಕಬಳ್ಳಾಪುರ ತಾಲೂಕಿನ ದಿನ್ನೆಹೊಸಳ್ಳಿಯಲ್ಲಿ ನಡೆದಿದೆ. BIG NEWS : ಮಂತ್ರಿ ಸ್ಥಾನ ಹೋದ್ರೇ ಹೋಗಲಿ, ನಾನೇನೂ … Continue reading ಕುರಿಗಳ ಶೆಡ್ ಮೇಲೆ ನಾಯಿಗಳ ದಾಳಿ : 15ಕ್ಕೂ ಹೆಚ್ಚು ಕುರಿಗಳ ಸಾವು, ಕಣ್ಣೀರಿಟ್ಟ ಮಾಲೀಕ