ಚಿಕ್ಕಬಳ್ಳಾಪುರ : ಸಂಬಂಧಿ ಯುವಕನಿಂದಲೇ ಅತ್ಯಾಚಾರ : 7ನೇ ತರಗತಿ ಬಾಲಕಿ 6 ತಿಂಗಳ ಗರ್ಭಿಣಿ
ಚಿಕ್ಕಬಳ್ಳಾಪುರ : ಸಂಬಂಧಿ ಯುವಕನಿಂದಲೇ ಅತ್ಯಾಚಾರಕ್ಕೆ ಒಳಗಾಗಿರುವ ಏಳನೇ ತರಗತಿ ಬಾಲಕಿಯು ಇದೀಗ 6 ತಿಂಗಳ ಗರ್ಭಿಣಿ ಆಗಿರುವ ಘಟನೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಗಾಝಾದಲ್ಲಿ ಪ್ಯಾರಾಚೂಟ್ ತೆರೆಯಲು ವಿಫಲ: ಐವರು ಸಾವು, ಹಲವರಿಗೆ ಗಾಯ ತಾಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ 6 ತಿಂಗಳ ಗರ್ಭಿಣಿಯಾಗಿದ್ದು, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ದಿನವೇ ಈ ಕೃತ್ಯ ನಡೆದಿದೆ. ಸಂಬಂಧಿ ಯುವಕನೇ ಅತ್ಯಾಚಾರ ಮಾಡಿದ ಆರೋಪ ಕೇಳಿ … Continue reading ಚಿಕ್ಕಬಳ್ಳಾಪುರ : ಸಂಬಂಧಿ ಯುವಕನಿಂದಲೇ ಅತ್ಯಾಚಾರ : 7ನೇ ತರಗತಿ ಬಾಲಕಿ 6 ತಿಂಗಳ ಗರ್ಭಿಣಿ
Copy and paste this URL into your WordPress site to embed
Copy and paste this code into your site to embed