ಚಿಕ್ಕಬಳ್ಳಾಪುರ : ಗಂಡನಿಂದ ಡೈವೋರ್ಸ್ ಕೊಡಿಸಿ ಪ್ರಿಯತಮೆ ಜೊತೆ ಸಂಸಾರ : ಮಗು ಆಗುತ್ತಿದ್ದಂತೆ ಪರಾರಿಯಾದ ಪ್ರಿಯತಮ!
ಚಿಕ್ಕಬಳ್ಳಾಪುರ : ಅವರಿಬ್ಬರೂ ಕಳೆದ ಹತ್ತು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಯುವತಿ ಬೇರೊಬ್ಬನ ಜೊತೆ ಮದುವೆ ಆಗಿದ್ದನ್ನು ನೋಡಿ, ಆಕೆಯ ಪ್ರಿಯಕರ ಯುವತಿಯ ಗಂಡನಿಂದ ಡೈವೋರ್ಸ್ ಕೊಡಿಸಿ ಪ್ರಿಯತಮನೊಂದಿಗೆ ಸಂಸಾರ ಮಾಡಿದ್ದಾಳೆ. ಆದರೆ ಹೆಣ್ಣು ಮಗು ಹುಟ್ಟಿದೆ ಎಂಬ ಕಾರಣಕ್ಕೆ ಇದೀಗ ಪ್ರಿಯತಮ ಕೈಕೊಟ್ಟು ಪರಾರಿಯಾಗಿದ್ದಾನೆ. ಹೌದು ಈ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ತಾಲೂಕಿನ ಪೆರೇಸಂದ್ರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ರಹಮತ್ತುಲ್ಲ ಎನ್ನುವ ಯುವಕ, ಬಾಗೇಪಲ್ಲಿ ತಾಲೂಕಿನ ಚೆಂಡೂರು ಗ್ರಾಮದ ಯುವತಿಗೆ ಗಾಳ ಹಾಕಿ ಕಳೆದ … Continue reading ಚಿಕ್ಕಬಳ್ಳಾಪುರ : ಗಂಡನಿಂದ ಡೈವೋರ್ಸ್ ಕೊಡಿಸಿ ಪ್ರಿಯತಮೆ ಜೊತೆ ಸಂಸಾರ : ಮಗು ಆಗುತ್ತಿದ್ದಂತೆ ಪರಾರಿಯಾದ ಪ್ರಿಯತಮ!
Copy and paste this URL into your WordPress site to embed
Copy and paste this code into your site to embed