‘ಅಪಘಾತರಹಿತ ಸೇವೆ’ ಸಲ್ಲಿಸಿದಂತ ಬಿಎಂಟಿಸಿಯ ‘168 ಚಾಲಕ’ರಿಗೆ ‘ಮುಖ್ಯಮಂತ್ರಿ ಚಿನ್ನದ ಪದಕ’

ಬೆಂಗಳೂರು: ಅಪಘಾತರಹಿತ ಸೇವೆ ಸಲ್ಲಿಸಿದಂತ 168 ಚಾಲಕರಿಗೆ ಮುಖ್ಯಮಂತ್ರಿ ಚಿನ್ನದ ಪದಕ ( Chief Minister’s Gold Medal ) ನೀಡಿ ಬಿಎಂಟಿಸಿಯಿಂದ ಗೌರವಿಸಲಾಗಿದೆ. ಈ ಕುರಿತಂತೆ ಬಿಎಂಟಿಸಿಯಿಂದ ಮಾಹಿತಿ ಬಿಡುಗಡೆ ಮಾಡಿದ್ದು, ಅಪಘಾತ ರಹಿತ ಚಾಕರನ್ನು ಪ್ರೋತ್ಸಾಹಿಸುವ ಹಾಗೂ ರಸ್ತೆ ಸುರಕ್ಷತಾ ದೃಷ್ಠಿಯಿಂದ ಅಪಘಾತ ರಹಿತ ಸೇವೆ ಸಲ್ಲಿಸಿದ ಚಾಲಕರಿಗೆ ಪ್ರಶಸ್ತಿ ಯೋಜನೆಯನ್ನು 1997ರಿಂದ 7 ವರ್ಷ ಅಪಘಾತರಹಿತ ಮತ್ತು ಅಪರಾಧ ರಹಿತ ಸೇವೆ ಸಲ್ಲಿಸಿದ ಚಾಲಕರಿಗೆ ಮುಖ್ಯಮಂತ್ರಿಯವರ ಹೆಸರಿನಲ್ಲಿ ಚಿನ್ನದ ಪದಕವನ್ನು ನೀಡಿ ಗೌರವಿಸಲಾಗುತ್ತಿದೆ … Continue reading ‘ಅಪಘಾತರಹಿತ ಸೇವೆ’ ಸಲ್ಲಿಸಿದಂತ ಬಿಎಂಟಿಸಿಯ ‘168 ಚಾಲಕ’ರಿಗೆ ‘ಮುಖ್ಯಮಂತ್ರಿ ಚಿನ್ನದ ಪದಕ’