ದೆಹಲಿ: ನವದೆಹಲಿ: ಆಗಸ್ಟ್ 26 ರಂದು ಭಾರತದ ಮುಖ್ಯ ನ್ಯಾಯಮೂರ್ತಿ (CJI) ಎನ್‌.ವಿ ರಮಣ ( NV Ramana) ಅವರು ನಿವೃತ್ತಿ ಹೊಂದಲಿದ್ದಾರೆ. ಹೀಗಾಗಿ, ತಮ್ಮ ಮುಂದಿನ ಉತ್ತರಾಧಿಕಾರಿನ್ನಾಗಿ ನ್ಯಾಯಮೂರ್ತಿ ʻಯುಯು ಲಲಿತ್ʼ ಅವರ ಹೆಸರನ್ನು ಇಂದು ಶಿಫಾರಸು ಮಾಡಿದ್ದಾರೆ.

ನ್ಯಾಯಮೂರ್ತಿ ಲಲಿತ್ ಅವರು ಭಾರತದ 49ನೇ ಸಿಜೆಐ ಆಗಲಿದ್ದಾರೆ.

Good‌ news: ಇದೇ ತಿಂಗಳಿನಿಂದ ಭಾರತದಲ್ಲಿ ʻAirtel 5Gʼ ಸೇವೆ ಆರಂಭ! | Airtel to launch 5G services

BIGG BREAKING NEWS : ತುಮಕೂರಿನಲ್ಲಿ ಸೇತುವೆ ಮಧ್ಯೆ ಸಿಲುಕಿದ ಖಾಸಗಿ ಬಸ್ : ತಪ್ಪಿದ ಭಾರೀ ಅನಾಹುತ

Rain update: ಇಂದು ಮತ್ತು ನಾಳೆ ಕೇರಳ, ಕರ್ನಾಟಕ, ತಮಿಳುನಾಡಿನಲ್ಲಿ ವ್ಯಾಪಕ ಮಳೆ : ಹವಾಮಾನ ಇಲಾಖೆ ಮಾಹಿತಿ

Share.
Exit mobile version