ಕಾಫಿನಾಡಿನಲ್ಲಿ ‘ಮನಕಲುಕುವ ಘಟನೆ’ : ಅಂಗಾಂಗ ದಾನಕ್ಕೆ ‘ಅಪ್ಪು’ನೇ ಸ್ಪೂರ್ತಿ : ತಂಗಿ ಕಳೆಬರದ ಮುಂದೆ ಗೊಂಬೆ ಹೇಳುತೈತೆ… ಹಾಡು ಹೇಳಿ ಕಣ್ಣೀರಿಟ್ಟ ಅಣ್ಣ

ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸೋಮನಹಳ್ಳಿ ತಾಂಡದ ಯುವತಿ ಬಸ್​ನಿಂದ ಕೆಳಗೆ ಬಿದ್ದು ಮೆದುಳು ಸಂಪೂರ್ಣ ನಿಷ್ಕ್ರಿಯಗೊಂಡಿದೆ. ಹೀಗಾಗಿ ಪೋಷಕರು ತಮ್ಮ ಮಗಳ ಅಂಗಾಗ ದಾನಕ್ಕೆ ಮುಂದಾಗಿದ್ದ ವಿಚಾರ ನಿಮಗೆ ಗೊತ್ತಿದೆ. ಇದರ ನಡುವೆ ರಕ್ಷಿತಾ ಪೋಷಕರು ಅಂತ್ಯಕ್ರಿಯೆ ನಡೆಸಿದ್ದಾರೆ. ಇಂದು ಮೃತ ವಿದ್ಯಾರ್ಥಿನಿ ರಕ್ಷಿತಾಳ ಮೃತದೇಹವನ್ನು ನಗರದ ಬಸವನಹಳ್ಳಿ ಕಾಲೇಜಿನಲ್ಲಿ ಮೃತದೇಹ ಅಂತಿಮ ದರ್ಶನಕ್ಕೆ ಇರಿಸಲಾಗಿತ್ತು. ಈ ವೇಳೆ ಆಕೆಯ ಅಣ್ಣ , ತಂಗಿ ಸಾವಿನ ದುಃಖದಲ್ಲಿ ಪುನೀತ್ ರಾಜ್ ಕುಮಾರ್ ಅವರ … Continue reading ಕಾಫಿನಾಡಿನಲ್ಲಿ ‘ಮನಕಲುಕುವ ಘಟನೆ’ : ಅಂಗಾಂಗ ದಾನಕ್ಕೆ ‘ಅಪ್ಪು’ನೇ ಸ್ಪೂರ್ತಿ : ತಂಗಿ ಕಳೆಬರದ ಮುಂದೆ ಗೊಂಬೆ ಹೇಳುತೈತೆ… ಹಾಡು ಹೇಳಿ ಕಣ್ಣೀರಿಟ್ಟ ಅಣ್ಣ