ರಸ್ತೆಯಲ್ಲಿ ಸಿಕ್ಕ ಬ್ಯಾಗ್‌ನಲ್ಲಿದ್ದ 45 ಲಕ್ಷ ರೂ. ನಗದನ್ನು ಠಾಣೆಗೆ ಒಪ್ಪಿಸಿದ ಕಾನ್‌ಸ್ಟೆಬಲ್… ಪೇದೆಯ ಪ್ರಾಮಾಣಿಕತೆಗೆ ಬಹುಮಾನ ಘೋಷಣೆ

ರಾಯ್‌ಪುರ(ಛತ್ತೀಸ್‌ಗಢ): 45 ಲಕ್ಷ ರೂ. ಹಣವಿರುವ ಇರುವ ಬ್ಯಾಗೊಂದು ಶನಿವಾರ ಸಂಚಾರಿ ಪೊಲೀಸ್‌ ಅಧಿಕಾರಿಯೊಬ್ಬರಿಗೆ ಸಿಕ್ಕಿದ್ದು, ಆ ಬ್ಯಾಗನ್ನು ಸ್ಥಳೀಯ ಪೊಲೀಸ್‌ ಠಾಣೆಗೆ ಹಸ್ತಾಂತರಿಸುವ ಮೂಲಕ ಪ್ರಾಮಾಣಿಕತೆ ಮೆರೆದಿರುವ ಘಟನೆ ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದಲ್ಲಿ ನಡೆದಿದೆ. ನವ ರಾಯ್‌ಪುರದ ಕಯಾಬಂಧ ಪೋಸ್ಟ್‌ಗೆ ನೀಮಿಸಲಾದ ಟ್ರಾಫಿಕ್ ಕಾನ್‌ಸ್ಟೆಬಲ್ ನಿಲಂಬರ್ ಸಿನ್ಹಾ ಅವರು ನಿನ್ನೆ ಬೆಳಿಗ್ಗೆ ಮಾನಾ ಪೊಲೀಸ್ ಠಾಣಾ ವ್ಯಾಪ್ತಿಯ ರಸ್ತೆಯೊಂದರಲ್ಲಿ ಬ್ಯಾಗ್ಅನ್ನು ಕಂಡುಕೊಂಡಿದ್ದಾರೆ. ನಂತ್ರ ಬ್ಯಾಗ್ಅನ್ನು ಪರಿಶೀಲಿಸಿದಾಗ ಅದರೊಳಗೆ ಸುಮಾರು 2000 ಮತ್ತು 500 ರೂ. ಮುಖಬೆಲೆಯ … Continue reading ರಸ್ತೆಯಲ್ಲಿ ಸಿಕ್ಕ ಬ್ಯಾಗ್‌ನಲ್ಲಿದ್ದ 45 ಲಕ್ಷ ರೂ. ನಗದನ್ನು ಠಾಣೆಗೆ ಒಪ್ಪಿಸಿದ ಕಾನ್‌ಸ್ಟೆಬಲ್… ಪೇದೆಯ ಪ್ರಾಮಾಣಿಕತೆಗೆ ಬಹುಮಾನ ಘೋಷಣೆ