Shocking: ರೆಸ್ಟೋರೆಂಟ್‌ನಲ್ಲಿ ಆರ್ಡರ್ ಮಾಡಿದ ಆಹಾರದಲ್ಲಿ ʻಹುಳುʼಗಳ ಹರಿದಾಟ: ಮಹಿಳೆ ಮಾಡಿದ್ದೇನು?
ತಮಿಳುನಾಡು; ತಮಿಳುನಾಡಿನ ರಾಜಧಾನಿ ಚೆನ್ನೈನ ಜನಪ್ರಿಯ ತಿನಿಸುವೊಂದರಲ್ಲಿ ತಾನು ಆರ್ಡರ್ ಮಾಡಿದ ಆಹಾರದಲ್ಲಿ ಹುಳುಗಳು ಕಂಡುಬಂದಿವೆ ಎಂದು ಮಹಿಳೆಯೊಬ್ಬರು ಹೇಳಿಕೊಂಡಿದ್ದಾರೆ. ಇಲ್ಲಿನ ಅಶೋಕ್ ನಗರದಲ್ಲಿ ವಾಸಿಸುತ್ತಿರುವ ಮಹಿಳೆ ಸೋಮವಾರ ತನ್ನ ಮಗನೊಂದಿಗೆ ಮಾಲ್‌ನೊಳಗೆ ‘ನಮ್ಮ ವಿದ್ಯಾ ವಸಂತ ಭವನ’ ಎಂಬ ಹೆಸರಿನ ರೆಸ್ಟೋರೆಂಟ್‌ಗೆ ಹೋದರು. ಈ ವೇಳೆ ಅವರ ಮಗನ ಕೋರಿಕೆಯಂತೆ ಚೋಲಾ ಪುರಿ ಆರ್ಡರ್ ಮಾಡಿದರು. ತಾನು ಮಾಡಿದ ಆರ್ಡರ್ ಬಂದಿದ್ದು, ಅದನ್ನು ತಿನ್ನಲು ಮುಂದಾದಾಗ ಆಹಾರದಲ್ಲಿ ಹುಳು ಹರಿದಾಡುತ್ತಿರುವುದನ್ನು ಗಮನಿಸಿ ಆಕೆ ಕಿರುಚಾಡಿದ್ದಾಳೆ. ಈ … Continue reading Shocking: ರೆಸ್ಟೋರೆಂಟ್‌ನಲ್ಲಿ ಆರ್ಡರ್ ಮಾಡಿದ ಆಹಾರದಲ್ಲಿ ʻಹುಳುʼಗಳ ಹರಿದಾಟ: ಮಹಿಳೆ ಮಾಡಿದ್ದೇನು?
Copy and paste this URL into your WordPress site to embed
Copy and paste this code into your site to embed