IPL 2020 ; ಡೆಲ್ಲಿ ಕ್ಯಾಪಿಟಲ್ಸ್ ಗೆ 180 ರನ್ ಗಳ ಗೆಲುವಿನ ಗುರಿ ನೀಡಿದ ಚೆನ್ನೈ ಸೂಪರ್ ಕಿಂಗ್ಸ್ – Kannada News Now


India

IPL 2020 ; ಡೆಲ್ಲಿ ಕ್ಯಾಪಿಟಲ್ಸ್ ಗೆ 180 ರನ್ ಗಳ ಗೆಲುವಿನ ಗುರಿ ನೀಡಿದ ಚೆನ್ನೈ ಸೂಪರ್ ಕಿಂಗ್ಸ್

ಡಿಜಿಟಲ್ ಡೆಸ್ಕ್ : ಐಪಿಎಲ್ 34 ನೇ ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್  ತಂಡವು 2 ನೇ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಶನಿವಾರ ಸಂಜೆ ಕಣಕ್ಕಿಳಿದಿದೆ.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ ಎಸ್ ಧೋನಿ ಅವರು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು.

ಅಂತೆಯೇ ಬ್ಯಾಟಿಂಗ್ ಆರಂಭಿಸಿದ ಚೆನ್ನೈ ಸೂಪರ್ ಕಿಂಗ್ಸ್ 179 ರನ್ ಗಳನ್ನು ಕಲೆಹಾಕಿದೆ. ಚೆನ್ನೈ ಪರ ಫಾಫ್ 58, ಶೇನ್ ವಾಟ್ಸನ್ 36, ಎಂ ಎಸ್ ಧೋನಿ 36, ರಾಯಡು 45, ಜಡೇಜಾ 33 ರನ್ ಗಳಿಸಿದ್ದಾರೆ,

‘ವಿದ್ಯುತ್ ದೀಪಾಲಂಕಾರ’ಗಳಲ್ಲಿ ಮಿರುಗಿದ ಮೈಸೂರು : ಜಗಮಗಿಸಿದ ಬೆಳಕಲ್ಲಿ ಕಂಗೊಳಿಸಿದ ‘ಸಾಂಸ್ಕೃತಿಕ ನಗರಿ’




error: Content is protected !!