SHOCKING NEWS: ತೂಕ ಇಳಿಸಿಕೊಳ್ಳುವ ಮಾತ್ರೆ ಸೇವಿಸಿ ಯುವಕ ಸಾವು | youth died by weight loss pills

ಚೆನ್ನೈ: ತೂಕ ಇಳಿಸುವ ಮಾತ್ರೆ ಸೇವಿಸಿ 21 ವರ್ಷದ ಯುವಕ ಬುಧವಾರ ಸಾವನ್ನಪ್ಪಿರುವ ಘಟನೆ ಚೆನ್ನೈನಲ್ಲಿ ನಡೆದಿದೆ. ಮೃತನನ್ನು ಪಿ ಸೂರ್ಯ (21) ಎಂದು ಗುರುತಿಸಲಾಗಿದ್ದು, ಕಾಂಚೀಪುರಂನ ಶ್ರೀಪೆರಂಬದೂರು ಸಮೀಪದ ಸೋಮಂಗಲಂನಲ್ಲಿ ಹಾಲಿನ ಸಂಸ್ಥೆಯೊಂದರಲ್ಲಿ ವಿತರಕರಾಗಿ ಕೆಲಸ ಮಾಡುತ್ತಿದ್ದರು. ಸ್ಥೂಲಕಾಯದಿಂದ ಬಳಲುತ್ತಿದ್ದ ಸೂರ್ಯನಿಗೆ ಕಳೆದ ತಿಂಗಳುಗಳಿಂದ ತೂಕ ಕಡಿಮೆ ಮಾಡಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದರು. ಡಿಸೆಂಬರ್ 22 ರಿಂದ, ಸೂರ್ಯ ಸ್ನೇಹಿತರ ಸಲಹೆಗಳ ಆಧಾರದ ಮೇಲೆ ಮಾತ್ರೆಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದರು ಎನ್ನಲಾಗಿದೆ. ಮಾತ್ರೆಗಳ ಹೆಸರು ಅಥವಾ ವೈದ್ಯರ … Continue reading SHOCKING NEWS: ತೂಕ ಇಳಿಸಿಕೊಳ್ಳುವ ಮಾತ್ರೆ ಸೇವಿಸಿ ಯುವಕ ಸಾವು | youth died by weight loss pills