ಪತ್ನಿ ಪರ ಪುರುಷರ ಜೊತೆ ಅಶ್ಲೀಲವಾಗಿ ಚಾಟ್ ಮಾಡುವುದು ಪತಿಗೆ ನೀಡುವ ಮಾನಸಿಕ ಕೌರ್ಯ: ಹೈಕೋರ್ಟ್ ಮಹತ್ವದ ತೀರ್ಪು

ಭೋಪಾಲ್: ಪತಿಯ ವಿಚ್ಛೇದನಕ್ಕೆ ಅನುಮತಿ ನೀಡಿದ ಕೌಟುಂಬಿಕ ನ್ಯಾಯಾಲಯದ ಆದೇಶದ ವಿರುದ್ಧ ಮಹಿಳೆಯೊಬ್ಬರು ಸಲ್ಲಿಸಿದ್ದ ಮೇಲ್ಮನವಿಯನ್ನು ಮಧ್ಯಪ್ರದೇಶ ಹೈಕೋರ್ಟ್ ಇತ್ತೀಚೆಗೆ ವಜಾಗೊಳಿಸಿದೆ. ಅಲ್ಲದೇ ಇತರ ಪುರುಷರೊಂದಿಗೆ ಪತ್ನಿ ಅಶ್ಲೀಲವಾಗಿ ಚಾಟ್ ಮಾಡುವುದನ್ನು ಯಾವುದೇ ಪತಿ ಸಹಿಸುವುದಿಲ್ಲ ಎಂಬುದಾಗಿ ಮಧ್ಯಪ್ರದೇಶ ಹೈಕೋರ್ಟ್ ತಿಳಿಸಿದೆ. ಪತ್ನಿ ತನ್ನ ಪುರುಷ ಸ್ನೇಹಿತರೊಂದಿಗೆ ತನ್ನ ಲೈಂಗಿಕ ಜೀವನದ ಬಗ್ಗೆ ಚಾಟ್ ಮಾಡುತ್ತಿದ್ದಳು ಎಂಬ ಆರೋಪವನ್ನು ನ್ಯಾಯಮೂರ್ತಿಗಳಾದ ವಿವೇಕ್ ರುಸಿಯಾ ಮತ್ತು ಗಜೇಂದ್ರ ಸಿಂಗ್ ಅವರ ನ್ಯಾಯಪೀಠ ಗಮನಿಸಿದೆ. ಮದುವೆಯ ನಂತರ ಪತ್ನಿ ಅಥವಾ … Continue reading ಪತ್ನಿ ಪರ ಪುರುಷರ ಜೊತೆ ಅಶ್ಲೀಲವಾಗಿ ಚಾಟ್ ಮಾಡುವುದು ಪತಿಗೆ ನೀಡುವ ಮಾನಸಿಕ ಕೌರ್ಯ: ಹೈಕೋರ್ಟ್ ಮಹತ್ವದ ತೀರ್ಪು