‘ChatGPT’ ಕಂಪನಿ ಮಹತ್ವದ ಹೆಜ್ಜೆ ; ಭಾರತದಲ್ಲಿ ‘OpenAI’ ಮೊದಲ ಕಚೇರಿ ಓಪನ್, ‘AI’ ಮತ್ತಷ್ಟು ಅಗ್ಗ

ನವದೆಹಲಿ : ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಭಾರತ ಪ್ರಗತಿ ಸಾಧಿಸುತ್ತಿರುವ ರೀತಿ ಪ್ರಪಂಚದಾದ್ಯಂತದ ಕಂಪನಿಗಳನ್ನ ಈ ದಿಕ್ಕಿನಲ್ಲಿ ನೋಡುವಂತೆ ಮಾಡಿದೆ. ChatGPT ಅಭಿವೃದ್ಧಿಪಡಿಸಿರುವ AI ಪ್ರಪಂಚದ ದೈತ್ಯ ಕಂಪನಿಯಾದ OpenAI, ಒಂದು ಕಾಲದಲ್ಲಿ ಭಾರತದ ಬಗ್ಗೆ ನಕಾರಾತ್ಮಕ ಮನೋಭಾವ ಹೊಂದಿತ್ತು. ಆದಾಗ್ಯೂ, ಭಾರತದಲ್ಲಿ AI ಬಳಕೆಯಲ್ಲಿನ ತ್ವರಿತ ಹೆಚ್ಚಳದಿಂದಾಗಿ, OpenAI ಈಗ ನವದೆಹಲಿಯಲ್ಲಿ ತನ್ನ ಮೊದಲ ಭಾರತೀಯ ಕಚೇರಿಯನ್ನ ತೆರೆಯಲಿದೆ. ಈ ವರ್ಷದ ವೇಳೆಗೆ ಕಚೇರಿ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತದೆ. ಕಂಪನಿಯು ಭಾರತದಲ್ಲಿ ಸ್ಥಾಪನೆಯಾಗಿದ್ದು, ತಂಡವನ್ನ ನಿರ್ಮಿಸಲು ಪ್ರಾರಂಭಿಸಿದೆ … Continue reading ‘ChatGPT’ ಕಂಪನಿ ಮಹತ್ವದ ಹೆಜ್ಜೆ ; ಭಾರತದಲ್ಲಿ ‘OpenAI’ ಮೊದಲ ಕಚೇರಿ ಓಪನ್, ‘AI’ ಮತ್ತಷ್ಟು ಅಗ್ಗ