ಕ್ರೈಂ ಥ್ರಿಲ್ಲರ್ ಕಥೆಯ ಕುತೂಹಲ ಹೆಚ್ಚಿಸಿದ ‘ಚೇಸ್ ಸಿನಿಮಾ’ ಟ್ರೈಲರ್: ಜು.15ಕ್ಕೆ ‘ಬಿಗ್ ಸ್ಕ್ರೀನ್’ನಲ್ಲಿ ಚೇಸ್ ರಿಯಲ್ ಗೇಮ್ ಶುರು..!

ಕೆಎನ್ಎನ್ ಸಿನಿಮಾ ಡೆಸ್ಕ್: ವಿವಿಧ ರೀತಿಯ ಕ್ರೈಂ, ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಕತೆಯ ಸಿನಿಮಾಗಳು ಈಗಾಗ್ಲೇ ಸ್ಯಾಂಡಲ್ ವುಡ್ ನಲ್ಲಿ ಮೂಡಿಬಂದಿವೆ. ಅದೇ ರೀತಿ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಒಂದು ಡಿಫರೆಂಟ್ ಕ್ರೈಂ, ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಚೇಸ್. ವಿಲೋಕ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾ ಟೈಟಲ್ ಮೂಲಕವೇ ಎಲ್ಲರ ಗಮನ ಸೆಳೆದಿತ್ತು. ಇದೇ ತಿಂಗಳ 15ರಂದು ಚೇಸ್ ಚಿತ್ರ ರಾಜ್ಯಾದ್ಯಂತ ತೆರೆ ಕಾಣಲಿದೆ. ಸಿನಿಮಾ ಬಿಡುಗಡೆಯ ಹೊಸ್ತಿಲಲ್ಲಿರುವಾಗ ಚಿತ್ರತಂಡ ಸದ್ಯ ತಮ್ಮ ಟ್ರೈಲರ್ ನ್ನು ರಿವೀಲ್ … Continue reading ಕ್ರೈಂ ಥ್ರಿಲ್ಲರ್ ಕಥೆಯ ಕುತೂಹಲ ಹೆಚ್ಚಿಸಿದ ‘ಚೇಸ್ ಸಿನಿಮಾ’ ಟ್ರೈಲರ್: ಜು.15ಕ್ಕೆ ‘ಬಿಗ್ ಸ್ಕ್ರೀನ್’ನಲ್ಲಿ ಚೇಸ್ ರಿಯಲ್ ಗೇಮ್ ಶುರು..!