ಚಿಕ್ಕಮಗಳೂರು : ‘ಚಾರ್ಮಾಡಿ ಘಾಟಿ ರಸ್ತೆ’ಯಲ್ಲೇ ‘ಪುಂಡರ ಮೋಜು-ಮಸ್ತಿ’, ‘ಟ್ರಾಫಿಕ್ ಜಾಮ್’ನಿಂದ ‘ವಾಹನ ಸವಾರ’ರು ಹೈರಾಣು

ಚಿಕ್ಕಮಗಳೂರು : ಕೊರೋನಾ ಸೋಂಕಿನ ಮುಂಜಾಗ್ರತಾ ಕ್ರಮದೊಂದಿಗೆ ರಾಜ್ಯ ಸರ್ಕಾರ ಅನ್ ಲಾಕ್ ಮಾರ್ಗಸೂಚಿಯಂತೆ ಪ್ರವಾಸಿ ತಾಣಗಳಿಗಿದ್ದಂತ ನಿರ್ಬಂಧವನ್ನು ತೆರವುಗೊಳಿಸಿದೆ. ಇತ್ತ ಚಿಕ್ಕಮಗಳೂರು ಜಿಲ್ಲೆಯ ಚಾರ್ಮಾಡಿಯಲ್ಲಿ ಎಡೆಬಿಡದೇ ಸುರಿಯುತ್ತಿರುವಂತ ಮಳೆಯ ನಡುವೆಯೂ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಆದ್ರೇ ಚಾರ್ಮಾಡಿ ಘಾಟಿ ರಸ್ತೆಯಲ್ಲೇ ಪುಂಡರು ಮೋಜು-ಮಸ್ತಿ ಮಾಡುತ್ತಾ ನಿಂತಿದ್ದರಿಂದಾಗಿ, ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿ, ಪ್ರಯಾಣಿಕರು ಹೈರಾಣಾಗಿರುವಂತ ಘಟನೆ, ಇಂದು ನಡೆದಿದೆ. BIG BREAKING NEWS : ನಾಳೆಯಿಂದ ದೇವಸ್ಥಾನಗಳಲ್ಲಿ ಭಕ್ತರಿಂದ ಪೂಜೆ, ಪುರಸ್ಕಾರಕ್ಕೆ ರಾಜ್ಯ ಸರ್ಕಾರ ಗ್ರೀನ್ … Continue reading ಚಿಕ್ಕಮಗಳೂರು : ‘ಚಾರ್ಮಾಡಿ ಘಾಟಿ ರಸ್ತೆ’ಯಲ್ಲೇ ‘ಪುಂಡರ ಮೋಜು-ಮಸ್ತಿ’, ‘ಟ್ರಾಫಿಕ್ ಜಾಮ್’ನಿಂದ ‘ವಾಹನ ಸವಾರ’ರು ಹೈರಾಣು