‘ಚಪಾತಿ’ ತುಂಬಾ ಡೇಂಜರ್ ; ತಕ್ಷಣ ತಿನ್ನೋದನ್ನ ನಿಲ್ಲಿಸುವಂತೆ ವೈದ್ಯರ ಎಚ್ಚರಿಕೆ!

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಇಂದು ನಮ್ಮ ಜೀವನಶೈಲಿ ಬಹಳಷ್ಟು ಬದಲಾಗಿದೆ. ನಿಯಮಿತವಾಗಿ ಫಾಸ್ಟ್ ಫುಡ್ ತಿನ್ನುವುದರಿಂದ ಅನೇಕ ಜನರು ಹೊಟ್ಟೆಯ ಸಮಸ್ಯೆಗಳನ್ನ ಎದುರಿಸುತ್ತಿದ್ದಾರೆ. ಈ ಸಮಸ್ಯೆಗೆ ಪ್ರಮುಖ ಕಾರಣವೆಂದರೆ ಗೋಧಿ. ಕ್ಯಾನ್ಸರ್ ತಜ್ಞ ಡಾ. ತರಂಗ್ ಕೃಷ್ಣ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಇದನ್ನು ಬಹಿರಂಗಪಡಿಸಿದ್ದಾರೆ. ಕೇವಲ 21 ದಿನಗಳವರೆಗೆ ಗೋಧಿ ತ್ಯಜಿಸುವುದರಿಂದಾಗುವ ಅದ್ಭುತ ಪ್ರಯೋಜನಗಳನ್ನ ಅವರು ವಿವರಿಸಿದರು. ಇಂದು ಗೋಧಿ ಹೇಗೆ ಬದಲಾಗಿದೆ ಮತ್ತು ಅದು ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ. ಇತ್ತೀಚಿನ … Continue reading ‘ಚಪಾತಿ’ ತುಂಬಾ ಡೇಂಜರ್ ; ತಕ್ಷಣ ತಿನ್ನೋದನ್ನ ನಿಲ್ಲಿಸುವಂತೆ ವೈದ್ಯರ ಎಚ್ಚರಿಕೆ!