ವೈಕುಂಠ ಏಕಾದಶಿಯಂದು ಶ್ರೀಹರಿಯ ಈ ಮಂತ್ರ ಪಠಿಸಿ, 24 ಗಂಟೆಯಲ್ಲೇ ಪರಿಣಾಮ ಖಂಡಿತ, ಸಮಸ್ಯೆಗಳು ದೂರ
ವೈಕುಂಠ ಏಕಾದಶಿ ದಿನ ಶ್ರೀಹರಿಯ ಈ 10 ಮಂತ್ರಗಳನ್ನು ನಿಯಮಿತವಾಗಿ ಪಠಿಸಿದರೆ 24 ಗಂಟೆಯಲ್ಲಿ ಇದರ ಪರಿಣಾಮಕಾರಿ ಪ್ರಭಾವದಿಂದ ಜೀವನವೇ ಬದಲಾಗುತ್ತದೆ..! ಭಗವಾನ್ ವಿಷ್ಣುವಿನ ಈ 10 ಮಂತ್ರಗಳನ್ನು ಯಾರು ನಿಯಮಿತವಾಗಿ ಪಠಿಸುತ್ತಾರೋ ಅವರು ತೊಂದರೆಗಳಿಂದ ಮುಕ್ತಿ ಹೊಂದಿ, ಸಂಪತ್ತು ಮತ್ತು ಅದೃಷ್ಟವನ್ನು ಪಡೆದುಕೊಳ್ಳುತ್ತಾರೆ. ಶ್ರೀಹರಿಯ ಆ 10 ಶಕ್ತಿಶಾಲಿ ಮಂತ್ರಗಳಾವುವು ಗೊತ್ತೇ..? ಗುರು ಮತ್ತು ಗುರುವಾರದ ಅಧಿಪತಿಯನ್ನು ಭಗವಾನ್ ಮಹಾವಿಷ್ಣು ಎಂದು ಹೇಳಲಾಗುತ್ತದೆ. ಗುರುವಾರ ಭಗವಾನ್ ವಿಷ್ಣುವಿಗೆ ಸಮರ್ಪಿತವಾಗಿದೆ. ವ್ಯಕ್ತಿಯ ಜಾತಕದಲ್ಲಿ ಗುರುದೋಷವಿದ್ದರೆ ಗುರುವಾರದಂದು ಶ್ರೀ … Continue reading ವೈಕುಂಠ ಏಕಾದಶಿಯಂದು ಶ್ರೀಹರಿಯ ಈ ಮಂತ್ರ ಪಠಿಸಿ, 24 ಗಂಟೆಯಲ್ಲೇ ಪರಿಣಾಮ ಖಂಡಿತ, ಸಮಸ್ಯೆಗಳು ದೂರ
Copy and paste this URL into your WordPress site to embed
Copy and paste this code into your site to embed