ಚನ್ನಪಟ್ಟಣ ಉಪಚುನಾವಣೆ : ದಾಖಲೆ ಇಲ್ಲದೆ ಹಣ ಹಂಚುತ್ತಿದ್ದ ವ್ಯಕ್ತಿ ವಶಕ್ಕೆ, 1.16 ಲಕ್ಷ ಹಣ ಸೀಜ್
ರಾಮನಗರ : ಇಂದು ರಾಜ್ಯದ ಮೂರು ಕ್ಷೇತ್ರಗಳ ವಿಧಾನಸಭಾ ಉಪಚುನಾವಣೆಗೆ ಮತದಾನ ನಡೆಯುತ್ತಿದ್ದು, ಇದೀಗ ರಾಮನಗರ ಜಿಲ್ಲೆಯ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ವ್ಯಕ್ತಿ ಒಬ್ಬ ದಾಖಲೆಯಿಲ್ಲದೆ ಹಣ ಹಂಚುತ್ತಿದ್ದ ಎಂಬ ಆರೋಪದ ಅಡಿ ಆತನನ್ನು ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಹೌದು ಚನ್ನಪಟ್ಟಣದಲ್ಲಿ ಹಣ ಹಂಚುತ್ತಿದ್ದ ವ್ಯಕ್ತಿಯನ್ನು ಇದೀಗ ವಶಕ್ಕೆ ಪಡೆಯಲಾಗಿದೆ. ಆಕಿಲ್ ಶಾ ವಲಿ ದರ್ಗಾ ಬಳಿ ಹಣ ಹಂಚಿಕೆ ಆರೋಪ ಕೇಳಿ ಬಂದಿದೆ. 500 ಮುಖಬೆಲೆಯ 1 ಲಕ್ಷ 16 ಸಾವಿರ ಹಣವನ್ನು ಸೀಜ್ … Continue reading ಚನ್ನಪಟ್ಟಣ ಉಪಚುನಾವಣೆ : ದಾಖಲೆ ಇಲ್ಲದೆ ಹಣ ಹಂಚುತ್ತಿದ್ದ ವ್ಯಕ್ತಿ ವಶಕ್ಕೆ, 1.16 ಲಕ್ಷ ಹಣ ಸೀಜ್
Copy and paste this URL into your WordPress site to embed
Copy and paste this code into your site to embed