BIGG NEWS : ‘ವಿದ್ಯುತ್ ದರ ಏರಿಕೆ’ : ನಿಯಮಾವಳಿ ಬದಲಾವಣೆಗೆ ಮರು ಚಿಂತನೆ : ಸಚಿವ ಸುನೀಲ್ ಕುಮಾರ್ |Sunil Kumar

ಉಡುಪಿ : ವಿದ್ಯುತ್  ದರ  ಏರಿಕೆ  ಕುರಿತಂತೆ  ಇಂಧನ  ಸಚಿವ  ಸುನೀಲ್ ಕುಮಾರ್   ಪ್ರತಿಕ್ರಿಯೆ ನೀಡಿದ್ದು, ವಿದ್ಯುತ್ ದರ ಏರಿಕೆಯ ನಿಯಮಾವಳಿ ಚಿಂತನೆಗೆ ನಿರ್ಧರಿಸಿದ್ದೇವೆ ಎಂದಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಸಚಿವ ಸುನೀಲ್ ಕುಮಾರ್ 2014 ರಲ್ಲಿ ರೂಪಿಸಿದ ನಿಯಮಾವಳಿ ಮುಂದುವರಿಯುತ್ತಿದೆ, 3 ತಿಂಗಳಿಗೊಮ್ಮೆ ದರ ನಿಗದಿ ಮಾಡಲಾಗುತ್ತದೆ . ಹೊಸದೇನು ಇಲ್ಲ. ಈ ನಿಯಮಾವಳಿ ಬದಲಿಸಲು ನಿರ್ಧರಿಸಿದ್ದೇವೆ. ಈ ಬಗ್ಗೆ ಮರು ಚಿಂತನೆ ಮಾಡಲಿದ್ದೇವೆ. ಈ ಸಂಬಂಧ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೇನೆ ಎಂದು ಸಚಿವರು ಹೇಳಿದ್ದಾರೆ. ವರ್ಷಕ್ಕೆ … Continue reading BIGG NEWS : ‘ವಿದ್ಯುತ್ ದರ ಏರಿಕೆ’ : ನಿಯಮಾವಳಿ ಬದಲಾವಣೆಗೆ ಮರು ಚಿಂತನೆ : ಸಚಿವ ಸುನೀಲ್ ಕುಮಾರ್ |Sunil Kumar