ನಾವು ಪ್ರತಿದಿನ ರುಚಿಕರವಾದ ಅಡುಗೆ ತಯಾರಿಸಲು ಬಳಸುವ ಎಣ್ಣೆಗಳು ನಮ್ಮ ಆರೋಗ್ಯದ ಮೇಲೆ ಎಷ್ಟು ಭಾರಿ ಪರಿಣಾಮ ಬೀರುತ್ತವೆ ಗೊತ್ತಾ? ಹೌದು, ಅಡುಗೆಗೆ ಬಳಸುವ ಕೆಟ್ಟ ಎಣ್ಣೆಗಳಿಂದಲೇ ಇಂದು ಅನೇಕ ಜನರಲ್ಲಿ ರೋಗಗಳು ಮನೆಮಾಡುತ್ತಿವೆ. ಇದರಲ್ಲಿ ಪ್ರಮುಖವಾಗಿ ಇತ್ತೀಚಿನ ವರ್ಷಗಳಲ್ಲಿ ವಯಸ್ಕರನ್ನು ಕಾಡುತ್ತಿರುವ ಅತ್ಯಂತ ಸಾಮಾನ್ಯ ಮತ್ತು ಗಂಭೀರ ಆರೋಗ್ಯ ಸಮಸ್ಯೆ ಎಂದರೆ ‘ಫ್ಯಾಟಿ ಲಿವರ್’ (Fatty Liver – ಕೊಬ್ಬಿನ ಯಕೃತ್ತು). ಯಕೃತ್ತಿನಲ್ಲಿ (Liver) ಅತಿಯಾಗಿ ಕೊಬ್ಬು ಶೇಖರಣೆಯಾಗುವುದರಿಂದ ಈ ಸಮಸ್ಯೆ ಉಂಟಾಗುತ್ತದೆ. ಆರಂಭಿಕ ಹಂತದಲ್ಲಿ … Continue reading Fatty Liver: ಈ ರೀತಿ ಅಡುಗೆ ಎಣ್ಣೆ ಬದಲಾಯಿಸಿ, ಫ್ಯಾಟಿ ಲಿವರ್ ಸಮಸ್ಯೆಗೆ ಗುಡ್‌ಬೈ ಹೇಳಿ, ಯಕೃತ್ತಿನ ಆರೋಗ್ಯ ಕಾಪಾಡಿ!
Copy and paste this URL into your WordPress site to embed
Copy and paste this code into your site to embed