ನಿಮ್ಮ ‘ಸ್ಮಾರ್ಟ್ಫೋನ್’ನಲ್ಲಿ ಈ ‘ಸೆಟ್ಟಿಂಗ್’ ಚೇಂಜ್ ಮಾಡಿ, ಕಳ್ಳತನವಾಗಿದ್ರು ಸುಲಭವಾಗಿ ಪತ್ತೆ ಹಚ್ಬೋದು!

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ಫೋನ್ ನಮ್ಮ ಜೀವನದ ಪ್ರಮುಖ ಭಾಗವಾಗಿದೆ. ಇದು ಕರೆ ಅಥವಾ ಸಾಮಾಜಿಕ ಮಾಧ್ಯಮಕ್ಕೆ ಮಾತ್ರವಲ್ಲದೆ ಮೊಬೈಲ್ ಬ್ಯಾಂಕ್ ಆಗಿಯೂ ಕಾರ್ಯನಿರ್ವಹಿಸುತ್ತದೆ. ಆದರೆ ನಿಮ್ಮ ಸ್ಮಾರ್ಟ್‌ಫೋನ್ ಕಳೆದುಹೋದ್ರೆ, ನೀವು ದೊಡ್ಡ ನಷ್ಟವನ್ನ ಎದುರಿಸಬೇಕಾಗುತ್ತದೆ. ನಿಮ್ಮ ಫೋನ್ ಕದ್ದರೆ ನಿಮ್ಮ ವೈಯಕ್ತಿಕ ಡೇಟಾ, ಫೋಟೋಗಳು, ವೀಡಿಯೊಗಳು ಇತ್ಯಾದಿಗಳು ಹ್ಯಾಕರ್‌’ಗಳ ಕೈಗೆ ಹೋಗುತ್ತವೆ. ಆದ್ರೆ, ಈಗ ನಿಮ್ಮ ಫೋನ್ ಕಳೆದುಹೋದರೆ ಅಥವಾ ಕಳ್ಳತನವಾದರೆ ನೀವು ಚಿಂತಿಸಬೇಕಾಗಿಲ್ಲ. ನೀವು ಕೆಲವು ಸಲಹೆಗಳನ್ನ ಅನುಸರಿಸಿದರೆ ನಿಮ್ಮ ಕಳೆದುಹೋದ … Continue reading ನಿಮ್ಮ ‘ಸ್ಮಾರ್ಟ್ಫೋನ್’ನಲ್ಲಿ ಈ ‘ಸೆಟ್ಟಿಂಗ್’ ಚೇಂಜ್ ಮಾಡಿ, ಕಳ್ಳತನವಾಗಿದ್ರು ಸುಲಭವಾಗಿ ಪತ್ತೆ ಹಚ್ಬೋದು!