BIGG NEWS: ಸಿಎಂ ಬದಲಾವಣೆ ವಿಚಾರ: ನನಗೆ ಸಂಬಂಧವಿಲ್ಲ, ಅವ್ರು ಮುಖ್ಯಮಂತ್ರಿ ಇಟ್ಕೊಳ್ತಾರೊ ಬುಡ್ತಾರೊ ನನಗೇನು?- ಹೆಚ್.‌ಡಿ ಕುಮಾರಸ್ವಾಮಿ

ರಾಮನಗರ :ಸಿಎಂ ಬದಲಾವಣೆ ಚರ್ಚೆ ವಿಚಾರವಾಗಿ ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ನಮಗೇನು ಸಂಬಂಧ ಅವ್ರು ಮುಖ್ಯಮಂತ್ರಿ ಇಟ್ಕೊಳ್ತಾರೊ ಬುಡ್ತಾರೊ ನನಗೇನು..? ಎಂದು ಹೇಳಿದ್ದಾರೆ. BIGG NEWS: ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ; ಆಕೆ ಸಹೋದರನಿಗೆ ಹಿಗ್ಗಾಮುಗ್ಗಾ ಥಳಿತ   ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ನನಗೆ 2023 ರ ಚುನಾವಣೆ ಬಗ್ಗೆ ಗಮನ ಇರೋದು. ರಾಜಕೀಯದಲ್ಲಿ ಹಲವಾರು ಮಾಹಿತಿ ಹೊರಬರುತ್ತುದೆ. ಅವರ ಪಕ್ಷದಲ್ಲಿ ಹಲವಾರು ಆಂತರಿಕ ಬೆಳವಣಿಗೆ ಇರಬಹುದು. ಅದನ್ನ ಕಟ್ಟಿಕೊಂಡು ನನಗೇನು ಆಗಬೇಕು ಎಂದಿದ್ದಾರೆ. … Continue reading BIGG NEWS: ಸಿಎಂ ಬದಲಾವಣೆ ವಿಚಾರ: ನನಗೆ ಸಂಬಂಧವಿಲ್ಲ, ಅವ್ರು ಮುಖ್ಯಮಂತ್ರಿ ಇಟ್ಕೊಳ್ತಾರೊ ಬುಡ್ತಾರೊ ನನಗೇನು?- ಹೆಚ್.‌ಡಿ ಕುಮಾರಸ್ವಾಮಿ